ಎಲ್ ಡಿ ಎಫ್ ಮಂಜೇಶ್ವರ ಪಂಚಾಯತ್ ಚುನಾವಣಾ ಸಮಾವೇಶ
ಮ0ಜೇಶ್ವರ : ಎಲ್ ಡಿ ಎಫ್ ಮಂಜೇಶ್ವರ ಪಂಚಾಯತ್ ಸಮಾವೇಶ ಟಿವಿ ತೋಮಸ್ ಹಾಲ್ ನಲ್ಲಿ ನಡೆಯಿತು. ಸಮಾವೇಶವನ್ನು ಸಿಪಿಐ ಎಂ ರಾಜ್ಯ ಸಮಿತಿ ಸದಸ್ಯ ಕೆ ಆರ್ ಜಯಾನಂದ ಉದ್ಘಾಟಿಸಿದರು.ಸಿಪಿಐ ನೇತಾರ ದಯಾಕರ ಮಾಡ ಅಧ್ಯಕ್ಷತೆ ವಹಿಸಿದರು. ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ ಕೃಷ್ಣನ್, ಜೆ ಡಿ ಎಸ್ ನೇತಾರ ಡಾ. ಖಾದರ್, ಸಿಪಿಐ ನೇತಾರರಾದ ಎಸ್ ರಾಮಚಂದ್ರ ಬಡಾಜೆ, ಶ್ರೀಧರ್ ಮಾಡ,ಸಿಪಿಐ ಎಂ ನೇತಾರರಾದ ಅಶ್ರಫ್ ಕುಂಜತ್ತೂರ್, ಕರುಣಾಕರ ಶೆಟ್ಟಿ ಮೊದಲಾದವರು ಸಮಾವೇಶ…