ಪೈವಳಿಕೆ ಪಂಚಾಯತ್‌ನ 21 ವಾರ್ಡ್‌ನ ಯುಡಿಎಫ್ ಅಭ್ಯರ್ಥಿಗಳನ್ನು ಘೋಷಣೆ
ಪೈವಳಿಕೆ : ಪೈವಳಿಕೆ ಪಂಚಾಯತ್‌ನ 21 ವಾರ್ಡ್‌ನ ಯುಡಿಎಫ್ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಈ ಪೈಕಿ ಹೆಚ್ಚಿನ ಸ್ಪರ್ದಿಗಳು ಯುವಕ ಯುವತಿಯರಾಗಿದ್ದು. 21 ವಾರ್ಡ್‌ಗೆ ಹೊಸ ಮುಖಗಳನ್ನು ಪರಿಚಯಿಸುತ್ತಿದೆ. ಹಲವು ವರ್ಷಗಳಿಂದ ಎಲ್‌ಡಿಎಫ್ ಆಡಳಿತ ನಡೆಸುತ್ತಿರುವ ಈ ಪಂಚಾಯತ್‌ನಲ್ಲಿ ಕುಡಿಯುವ ನೀರು ಅಥವಾ ರಸ್ತೆಗಳಿಲ್ಲ.ಪಂಚಾಯತ್ ಚುನಾವಣೆಯ ನಂತರ ಯುಡಿಎಫ್ ಅಧಿಕಾರಕ್ಕೆ ಬರುತ್ತದೆ ಎಂದು ದೃಢವಾಗಿ ನಂಬಿರುವ ಪೈವಳಿಕೆ ಪಂಚಾಯತ್ ನಿವಾಸಿಗಳ ದೃಢ ನಂಬಿಕೆ ವ್ಯಕ್ತಪಡಿಸಿದ್ದಾರೆ ಎಂದು ಯು ಡಿ ಎಫ್ ಪ್ರತಿನಿದಿಗಳು ಹೇಳುತ್ತಿದ್ದಾರೆ, ಪಂಚಾಯತ್ ಎಲ್ ಡಿ ಎಫ್…