ತ್ರಿಶೂರಿನಲ್ಲಿ 16ನೇ ಡಿವೈಎಫ್‌ಐ ರಾಜ್ಯ ಸಮ್ಮೇಳನಕ್ಕೆ ಚಾಲನೆ: ಪ್ರಕಾಶ್ ರಾಜ್ ಉದ್ಘಾಟನೆ
ತ್ರಿಶೂರ್ : 16ನೇ ಡಿವೈಎಫ್‌ಐ ರಾಜ್ಯ ಸಮ್ಮೇಳನಕ್ಕೆ ಚಾಲನೆ ದೊರೆತಿದೆ. ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಅವರು ತ್ರಿಶೂರ್ ರೀಜಿಯನಲ್ ಥಿಯೇಟರ್‌ನ ಪುಷ್ಪನ್ ನಗರದಲ್ಲಿ ಪ್ರತಿನಿಧಿ ಸಮ್ಮೇಳನವನ್ನು ಉದ್ಘಾಟಿಸಿದರು. “ಡಿವೈಎಫ್‌ಐ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಲು ಸಾಧ್ಯವಾಗಿರುವುದು ನನಗೆ ದೊರೆತ ದೊಡ್ಡ ಗೌರವ. ಡಿವೈಎಫ್‌ಐ ಜೊತೆ ನನಗೆ ದೀರ್ಘಕಾಲದ ಸಂಬಂಧವಿದೆ. ದೇಶದ ಯುವಜನತೆ ಭರವಸೆ ಮೂಡಿಸುತ್ತಿದ್ದಾರೆ,” ಎಂದು ಪ್ರಕಾಶ್ ರಾಜ್ ಹೇಳಿದರು. ಜಂತರ್ ಮಂತರ್‌ನಲ್ಲಿ ಯುವಜನರ ಉತ್ಸಾಹ ಮತ್ತು ಶಕ್ತಿಯನ್ನು ತಾನು ಕಂಡಿದ್ದೇನೆ ಎಂದರು. “ಕೊನೆಗೂ…
