AKPA ವೆಸ್ಟ್ ಯೂನಿಟ್ ನೇತೃತ್ವದಲ್ಲಿ ಆಗಸ್ಟ್ 19 ವಿಶ್ವ ಛಾಯಾಗ್ರಹಣ ದಿನಾಚರಣೆ
ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ (AKPA) ವೆಸ್ಟ್ ಯೂನಿಟ್ ನೇತೃತ್ವದಲ್ಲಿ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷ ವಸಂತ್ ಕೆರೆಮನೆ ವಹಿಸಿದ್ದರು. ಈ ಸಂದರ್ಭದಲ್ಲಿ, 15ನೇ DJ ಮೆಮೋರಿಯಲ್ ಫೋಟೋಗ್ರಫಿ ಅವಾರ್ಡ್-2026 ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ನಮ್ಮ ನಾಡಿಗೆ ದೊಡ್ಡ ಕೀರ್ತಿ ತಂದ ದಿನೇಶ್ ಇನ್ಸೈಟ್ (Dinesh Insight) ಅವರನ್ನು ಸನ್ಮಾನಿಸಲಾಯಿತು. ಅವರ ಈ ಅದ್ಭುತ ಸಾಧನೆ ನಮ್ಮ ಎಲ್ಲಾ ಛಾಯಾಗ್ರಾಹಕರಿಗೆ ದೊಡ್ಡ…
