Karnatakaಕಾಮಾಲೆ ರೋಗದಿಂದ ಯುವಕ ಬಲಿ Rashmitha Acharya12 months ago01 mins ಮಂಗಳೂರು: ಶ್ರೀಹರಿ ವಾರಿಕ್ಕಾಡ್ (24) ಕಾಮಾಲೆ (Jaundice) ರೋಗ ದಿಂದ ಮಂಗಳೂರಿನ ದೇರಳಕಟ್ಟೆ ಏನೋಪೇಯ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದು ಇಂದು ಪೂರ್ವಾಹ್ನ 9.41 ಗಂಟೆಗೆ ದೈವಾಧೀನರಾಗಿರುತ್ತಾರೆ . ನಾರಾಯಣನ್ ವಾರಿಕ್ಕಾಡ್ತ್ತಾಯರ್ ಮತ್ತು ಶ್ರೀ ದೇವಿ ದಂಪತಿಗಳ ದ್ವಿತೀಯ ಪುತ್ರರಾಗಿದ್ದಾರೆ. Post Views: 2 SHARE Post navigation Previous: 200 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ನಡೆಸಿದ್ದಾನೆ ಎನ್ನಲಾದ ಬಹುಕೋಟಿ ವಂಚಕ ರೋಶನ್ ಸಲ್ದಾನ ಪ್ರಕರಣದಲ್ಲಿ ಹೈಕೋರ್ಟ್ ಆರೋಪಿಗೆ ಬಿಗ್ ರಿಲೀಫ್Next: ಕನ್ನಡ ಕಟ್ಟುವ ಕಟ್ಟಾಳುಗಳನ್ನು ಜೋಡಿಸುವುದೇ ಕನ್ನಡ ಜಾಗೃತಿ ಅಭಿಯಾನದ ಉದ್ದೇಶ. ಡಾ. ವಾಮನ್ ರಾವ್ ಬೇಕಲ್. Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.
ಪೆರಂಪಳ್ಳಿಯಲ್ಲಿ ಕೆಸರ್ ಡೊಂಜಿ ಸಂಭ್ರಮ: ಕೆಸರಿನಲ್ಲಿ ಮಿಂದೆದ್ದ ಯುವಜನತೆ NAMMA MEDIA 24X72 hours ago2 hours ago 0