ಹೂಹಾರ, ಪಟಾಕಿ, ಸಿಹಿ ಹಂಚಿ ಪದ್ಮರಾಜ್ ಪೂಜಾರಿ ಆಯ್ಕೆಗೆ ಕಾರ್ಯಕರ್ತರ ಸಂಭ್ರಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಪದ್ಮರಾಜ್ ಪೂಜಾರಿ ಅವರನ್ನು ಕಾರ್ಯಕರ್ತರು ಇಂದು ಅಭಿನಂದಿಸಿದರು.

ಎನ್.ಎಸ್.ಯು.ಐ. ಮತ್ತು ಯುವ ಕಾಂಗ್ರೆಸ್ ಪದಾಧಿಕಾರಿಗಳು ಕಾಂಗ್ರೆಸ್ ಕಛೇರಿ ಎದುರು ಆತ್ಮೀಯವಾಗಿ ಹೊಸ ಅಧ್ಯಕ್ಷರನ್ನು ಸ್ವಾಗತಿಸಿದರು .ನೂತನ ಅಧ್ಯಕ್ಷರಿಗೆ ಹೂ ಹಾರ ,ಹೂ ಗುಚ್ಚ ನೀಡಿ ,ಪಟಾಕಿ ಸಿಡಿಸಿ ,ಸಿಹಿ ಹಂಚಿಕೆ ಮಾಡಿ ಸಂಭ್ರಮಿಸಿದರು .

ಈ ಸಂದರ್ಭದಲ್ಲಿ ಘೋಷಣೆ ಕೂಗಿ ಹರ್ಷ ವ್ಯಕ್ತ ಪಡಿಸಿದರು.ಎಲ್ಲರ ನಿರೀಕ್ಷೆಗೆ ಸ್ಪಂದಿಸುವುದಾಗಿ ಹಾಗು ಪಕ್ಷದ ಬಲವರ್ಧನೆಗೆ ಶ್ರಮಿಸುವುದಾಗಿ ಪದ್ಮರಾಜ ಪೂಜಾರಿ ಹೇಳಿದರು.

SHARE
Loading spinner

2 thoughts on “ಹೂಹಾರ, ಪಟಾಕಿ, ಸಿಹಿ ಹಂಚಿ ಪದ್ಮರಾಜ್ ಪೂಜಾರಿ ಆಯ್ಕೆಗೆ ಕಾರ್ಯಕರ್ತರ ಸಂಭ್ರಮ”

  1. I’ve been looking for a reliable spot like this for a while. The interface is super smooth and the experience is just top-notch. Highly recommend phsayaph to everyone!

    Loading spinner

Leave a Reply

Your email address will not be published. Required fields are marked *

error: Content is protected !!