ಮಂಗಳೂರು ರೈಲ್ವೆ ನಿಲ್ದಾಣದ ಹಿಂಭಾಗದಲ್ಲಿ ರಿಕ್ಷಾ ಚಾಲಕರ ಕಿರಿಕಿರಿ: ಗಲಾಟೆ

ಮಂಗಳೂರು: ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದ ಹಿಂಭಾಗದಲ್ಲಿ ರಿಕ್ಷಾ ಚಾಲಕರ ಕಿರಿಕಿರಿ ಮಿತಿ ಮೀರುತ್ತಿದ್ದು, ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ರಿಕ್ಷಾ ಚಾಲಕರ ನಡುವಿನ ಗಲಾಟೆಯಿಂದಾಗಿ ಪ್ರಯಾಣಿಕರಿಗೆ ಮುಜುಗರದ ಪರಿಸ್ಥಿತಿ ಎದುರಾಗಿದೆ.

ಇಂದು ಕೂಡ ರಿಕ್ಷಾ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

SHARE
Loading spinner

One thought on “ಮಂಗಳೂರು ರೈಲ್ವೆ ನಿಲ್ದಾಣದ ಹಿಂಭಾಗದಲ್ಲಿ ರಿಕ್ಷಾ ಚಾಲಕರ ಕಿರಿಕಿರಿ: ಗಲಾಟೆ”

  1. Finally found a site that actually pays out on time. The interface is super friendly and I had no issues setting up my account. Check out ayam11 if you want a stress-free experience.

    Loading spinner

Leave a Reply

Your email address will not be published. Required fields are marked *

error: Content is protected !!