ಆರಿಕ್ಕಾಡಿ ಟೋಲ್‌ಗೇಟ್ ವಿರುದ್ಧ ಎಂಎಲ್‌ಎ ಹೋರಾಟ ಎರಡನೇ ದಿನಕ್ಕೆ; ನೂರಾರು ಜನರ ಬೆಂಬಲ, ಜಯ ಸಾಧಿಸುವ ವಿಶ್ವಾಸ – ಎ.ಕೆ. ಅಶ್ರಫ್

ಆರಿಕ್ಕಾಡಿ ಟೋಲ್‌ಗೇಟ್ ಸಂಬಂಧಿಸಿದ ಎಂಎಲ್‌ಎ ಅವರ ಹೋರಾಟವು ಎರಡನೇ ದಿನಕ್ಕೆ ಪ್ರವೇಶಿಸಿದೆ. ಎಂಎಲ್‌ಎ ಅವರಿಗೆ ಅಭಿನಂದನೆ ಸಲ್ಲಿಸುತ್ತಾ ಮಂಗಲ್ಪಾಡಿ ಪಂಚಾಯತ್ ಆಡಳಿತ ಸಮಿತಿ, ಸುನ್ನಿ ಖತೀಬು ಸಂಘಟನೆಗಳು ಸೇರಿದಂತೆ ಹಲವಾರು ಸಂಘಟನೆಗಳು ತಮ್ಮ ಶುಭಾಶಯ ಮತ್ತು ಬೆಂಬಲವನ್ನು ವ್ಯಕ್ತಪಡಿಸಿವೆ. ನೂರಾರು ಜನರು ಹೋರಾಟ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

ಯಾವುದೇ ಬೆಲೆ ಕೊಟ್ಟರೂ ಈ ವಿಚಾರದಲ್ಲಿ ಜಯ ಸಾಧಿಸುತ್ತೇವೆ ಎಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಂಎಲ್‌ಎ ಎ.ಕೆ. ಅಶ್ರಫ್ ಹೇಳಿದರು.
ಧಾರ್ಮಿಕ ಪಂಡಿತರು ಹಾಗೂ ಇತರೆ ಸಂಘಟನೆಗಳ ಪ್ರತಿನಿಧಿಗಳೂ ಹೋರಾಟ ಪಂಥಲಿಗೆ ಆಗಮಿಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!