ಸಂಯುಕ್ತ ಟ್ರೇಡ್ ಯೂನಿಯನ್ ಮಂಜೇಶ್ವರ ಪಂಚಾಯತ್ ಸಮಾವೇಶ ಹೊಸಂಗಡಿ AKG ಮಂದಿರದಲ್ಲಿ CITU ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ ಉದ್ಘಾಟಿಸಿದರು. AITUC ನೇತಾರ ಪ್ರದೀಸ್ ಬಡಾಜೆ ಅಧ್ಯಕ್ಷತೆ ವಹಿಸಿದ್ದರು,ಡಿ ಕಮಲಾಕ್ಷ, ಪ್ರಶಾಂತ್ ಕನಿಲ ಉಪಸ್ಥಿತರಿದ್ದರು.
ಸಭೆಯು ಜುಲೈ 9 ರ ದೇಶೀಯ ಮುಷ್ಕರ ವಿಜಯಗೊಳಿಸಲು ಹಾಗೂ ಜುಲೈ 2 ರಂದು ಮಂಜೇಶ್ವರ ಪಂಚಾಯತ್ ಕಚೇರಿಗೆ ಮಾರ್ಚ್,ಮಂಜೇಶ್ವರ ರೈಲ್ವೆ ಸ್ಟೇಶನ್ ಬಳಿಯಿಂದ ಹೊಸಂಗಡಿ ವರೆಗೆ ಕಾಲ್ನಡೆ ಜಾತ ನಡೆಸಲು ಮತ್ತು ಜುಲೈ 8 ರಂದು ಹೊಸಂಗಡಿಯಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು.
ಜುಲೈ 9 ಮುಷ್ಕರ ಯಶಸ್ವಿ ಗೊಳಿಸಲು ತೀರ್ಮಾನ ಮಾಡಲಾಯಿತು ಪ್ರೇಮ ಹೊಸಬೆಟ್ಟು ಸ್ವಾಗತಿಸಿ AITUC ನೇತಾರ ಮುಸ್ತಫಾ ಕಡಂಬಾರ್ ವಂದಿಸಿದರು