ಉದಯೋನ್ಮುಖ ಪುಟಾಣಿ ಗಾಯಕರ ಗಾಯನಕ್ಕೆ ವೇದಿಕೆ ‘ವಾಯ್ಸ್ ಒಫ್ ನಮ್ಮ ಮೀಡಿಯಾ’ 2025 ರ ಆಡಿಷನ್ ಜುಲೈ 6 ರಂದು.

ಮಂಜೇಶ್ವರ: ಕರಾವಳಿಯ ನಾಡಿಮಿಡಿತ ಜನತೆಯ ಧ್ವನಿಯಾಗಿರುವ ನಮ್ಮ ಮೀಡಿಯಾ 24*7 ಸಾರಥ್ಯದಲ್ಲಿ ಉದಯೋನ್ಮುಖ ವಿದ್ಯಾರ್ಥಿ ಗಾನ ಪ್ರತಿಭೆಗಳ ಬಹು ನಿರೀಕ್ಷೆಯ ರಿಯಾಲಿಟಿ ಶೋ ವಾಯ್ಸ್ ಆಫ್ ನಮ್ಮ ಮೀಡಿಯಾ 2025.ಇದರ ಪ್ರಥಮ ಹಂತದ ಆಡಿಷನ್ ಜುಲೈ 6 ರಂದು ಭಾನುವಾರ ನಡೆಯಲಿದೆ.


ಉಪ್ಪಳ ಕೊಂಡೆಯೂರ್ ಶ್ರೀ ನಿತ್ಯಾನಂದ ಯೋಗಶ್ರಮದಲ್ಲಿ ನಡೆಯುವ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.


ಇದರಲ್ಲಿ ಆಯ್ಕೆಯಾದ ಗಾನ ಪ್ರತಿಭೆಗಳಿಗೆ ಮುಂದೆ ಮೆಗಾ ಆಡಿಯೋಶನ್ ನಡೆಯಲಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!