ಶಿಕ್ಷಣ ತಜ್ಞ, ಜನಪ್ರಿಯ ಕವಿ, ಸಾಹಿತಿ, ಶ್ರಿ ವಿ. ಬಿ. ಕುಳಮರ್ವ ನಾರಾಯಣಮಂಗಳ ರೀಗೆ ರಾಷ್ಟ್ರೀಯ ಪ್ರಶಸ್ತಿ 2026

ಕಾಸರಗೋಡು : ಗಡಿನಾಡು ಕಾಸರಗೋಡಿನ ಖ್ಯಾತ ಕನ್ನಡ ಸಂಸ್ಥೆ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ, ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ, 26.7.2026 ರಂದು ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ “ದಲ್ಲಿ ಶ್ರೀ ವಿ. ಬಿ. ಕುಲಮರ್ವ ಇವರೀಗೆ ಇವರ ಕನ್ನಡ, ಭಾಷೆ, ಸಾಹಿತ್ಯ, ಸಂಸ್ಕೃತಿಯ ಸರ್ವತೋಮುಖ ಸಾಧನೆ ಪರಿಗಣಿಸಿ, ಕನ್ನಡ ಭವನ ಕೊಡಮಾಡುವ ಗೌರವಾನ್ವಿತ ಪ್ರತಿಷ್ಠಿತ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ 2026. ನೀಡಲಾಗುವುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!