ಕಾಸರಗೋಡು:ಸ್ಥಳೀಯರ ಆರಾಧ್ಯ ದೈವವಾದ ನೆಟ್ಟಣಿಗೆ ಶ್ರೀಮಹತೋಭಾರ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಕಳ್ಳತನಕ್ಕೆ ಯತ್ನ ನಡೆದಿರುವ ಘಟನೆ ವರದಿಯಾಗಿದೆ.ರಾತ್ರಿ ವೇಳೆ ಸುತ್ತುಗೋಪುರದ ಬಾಗಿಲನ್ನು ಮುರಿದು ಒಳನುಗ್ಗಿದ ದುಷ್ಕರ್ಮಿಗಳು, ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಕದ್ದೊಯ್ದಿದ್ದಾರೆ.

ಆದರೆ, ಹುಂಡಿಯನ್ನು ಒಡೆಯಲು ಸಾಧ್ಯವಾಗದೆ ಹತಾಶರಾದ ಕಳ್ಳರು, ಅದನ್ನು ಸಮೀಪದ ರಸ್ತೆ ಬದಿಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ದೇವಸ್ಥಾನದ ಅರ್ಚಕರು ಪೂಜೆಗೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ತಕ್ಷಣವೇ ಎಚ್ಚೆತ್ತ ಕ್ಷೇತ್ರ ಆಡಳಿತ ಸಮಿತಿಯವರು ಆದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ದೇವಳದ ಭದ್ರತಾ ವೈಫಲ್ಯದ ಕುರಿತು ಚರ್ಚೆಯಾಗುತ್ತಿದ್ದರೂ, ದೇವರ ಹುಂಡಿ ಕಳುವಾದರೂ ಕಳ್ಳರಿಗೆ ಅದನ್ನು ತೆರೆಯಲು ಸಾಧ್ಯವಾಗದಿರುವುದನ್ನು ಸ್ಥಳೀಯ ಭಕ್ತರು ಪವಾಡವೆಂದು ಬಣ್ಣಿಸುತ್ತಿದ್ದಾರೆ.



I’ve tried a few others, but this one feels the most reliable. The payouts are quick and the interface is very friendly for beginners. jiliuucom
Everything is very professional and the customer support team is helpful. I feel safe playing on bd8777but knowing the site is secure.
[5664]188betlink | Link vào mới nhất và hướng dẫn chơi Baccarat,188betlink cung cấp đường dẫn truy cập an toàn, hỗ trợ tải app chính thức và hướng dẫn nạp tiền qua Momo nhanh chóng. Khám phá ngay để trải nghiệm casino đỉnh cao. visit: 188betlink
The graphics are stunning and the gameplay is very engaging. I found some really unique titles here that I haven’t seen anywhere else. Check it out at ad7777game