ಕಾಸರಗೋಡು : ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೊಹಮ್ಮದ್ ಶರೀಫ್ ಎಂಬುವವರ ಮನೆಯ ಟೆರಸ್ ಮೇಲಿದ್ದ ಹಂಚಿನ ಮೇಲ್ಚಾವಣಿ ಸಂಪೂರ್ಣವಾಗಿ ಕುಸಿದುಬಿದ್ದಿದೆ. ನೆಲ್ಲಿಕುಂಜೆ ಮುಹ್ಯುದ್ದೀನ್ ಜುಮಾ ಮಸ್ಜಿದ್ ರಸ್ತೆಯಲ್ಲಿರುವ ಇವರ ಮನೆಯಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.

ಅಪಘಾತ ಸಂಭವಿಸಿದ ಸಮಯದಲ್ಲಿ ಶರೀಫ್ ಮತ್ತು ಅವರ ಕುಟುಂಬ ಸದಸ್ಯರು ಕೆಳಮಹಡಿಯಲ್ಲಿದ್ದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ದೊಡ್ಡ ಶಬ್ದ ಕೇಳಿ ಬಂದು ಪರಿಶೀಲಿಸಿದಾಗ ಮೇಲ್ಚಾವಣಿ ಕುಸಿದಿರುವುದು ಗೊತ್ತಾಗಿದೆ. ಈ ದುರಂತದಿಂದ ಸುಮಾರು 5 ಲಕ್ಷ ರೂಪಾಯಿಗಳಷ್ಟು ಭಾರಿ ನಷ್ಟ ಉಂಟಾಗಿದೆ ಎಂದು ಮಾಲೀಕ ಶರೀಫ್ ತಿಳಿಸಿದ್ದಾರೆ. ಮಳೆಯಿಂದಾಗಿ ಸ್ಥಳೀಯವಾಗಿಯೂ ಸಾಕಷ್ಟು ತೊಂದರೆಯಾಗಿದೆ.



Such a fun vibe on this platform! I love how the slots feel and the bonuses keep me coming back. I’m really enjoying my time at phjililove.
[3758]jilibet888 Official Login | Best Online Slots with GCash Deposit,jilibet888 offers a secure app download for the best online slots. Enjoy fast GCash casino deposits and learn how to play baccarat. Join the action today! visit: jilibet888