ಕಾಸರಗೋಡಿನಲ್ಲಿ ಯುವತಿ ನಾಪತ್ತೆ ಪ್ರಕರಣ ; ಶೋಧ ಕಾರ್ಯ ಮುಂದುವರಿಕೆ

ಕಾಸರಗೋಡು : ಹೊಸದುರ್ಗದಲ್ಲಿ 25 ವರ್ಷದ ಟಿ. ಶ್ರೇತ ಎಂಬ ಯುವತಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ.ರಾವಣೇಶ್ವರ ತಕ್ಕೇಪಳ್ಳದ ನಿವಾಸಿಯಾಗಿರುವ ಶ್ರೇತ, ಕಳೆದ ಶನಿವಾರ ಸಂಜೆ 3 ಗಂಟೆಗೆ ಮನೆಯಿಂದ ತೆರಳಿದವರು ವಾಪಸ್‌ ಬಂದಿಲ್ಲವೆನ್ನಲಾಗಿದೆ.

​ಯುವತಿಯು ಸ್ನೇಹಿತ ಜಾಫರ್‌ ಎಂಬಾತನ ಜೊತೆ ತೆರಳಿರಬಹುದು ಎಂದು ತಂದೆ ಹೊಸದುರ್ಗ ಪೊಲೀಸ್‌ ಠಾಣೆಯಲ್ಲಿ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನುಯಶಸ್ವಿಯಾಗಿ ಮುಂದುವರೆಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!