ಚಿಗುರುಪಾದೆ ಮೀಂಜ ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ” ಯಲ್ಲಿ ಜರಗಿದ ಓಣಂ ಹಬ್ಬವನ್ನು, ಉದುಮ ಶಾಸಕ ಸಿ.ಎಚ್.ಕುಂಞಂಬು ರವರು ಪೂಕಳಂ ನ ದೀಪ ಬೆಳಗಿಸಿ ಉದ್ಘಾಟಿಸಿದರು.
ಸೊಸೈಟಿ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ,ಉಪಾಧ್ಯಕ್ಷ ಶ್ರೀ ರವೀಂದ್ರ ಶೆಟ್ಟಿ ಬೊಳ್ಳಾರು, ನಿರ್ದೇಶಕರುಗಳಾದ ಶ್ರೀ ರವೀಂದ್ರ ನ್, ಲೋಕೇಶ್ ಚಿನಾಲ, ರಾಮಚಂದ್ರ ಟಿ. ಶ್ರೀಮತಿ ಚಂದ್ರಾವತಿ ಕು ಳೂರು, ಶ್ರೀ ವಿಶ್ವನಾಥ,ಶ್ರೀ ಮೊಹಮ್ಮದ್ ಖಾಲಿದ್ ಮೊದಲಾದವರು ಭಾಗವಹಿಸಿದರು. ಸೊಸೈಟಿ ಕಾರ್ಯದರ್ಶಿ ಶ್ರೀ ಉದಯ ಚಿನಾಲ ಸ್ವಾಗತಿಸಿ, ಸಿಬ್ಬಂದಿ ಶ್ರೀಮತಿ ನಿವೇದಿತ ಬಿ.ವಂದಿಸಿದರು.