ಕುಂಜತ್ತೂರಿನ ಹಿಲ್ ಟೊಪ್ ಎಂಬಲ್ಲಿ ಮಗಳನ್ನು ತಂದೆಯೇ ಹತ್ಯೆ ಮಾಡಿದ ಘಟನೆ ನಡೆದಿದೆಉಮ್ಮೆರ್ ಫಾರೂಕ್ ಎನ್ನುವವ ತನ್ನ ಮಗಳು +2 ವಿದ್ಯಾರ್ಥಿ ಮರಿಯಾಮ್ ಜೂಮೈಲಾ ಳನ್ನು ಚಾಕುವಿನಿಂದ ಹಿರಿದು ಕೊಲೆಮಾಡಿದ್ದಾನೆ
ಮಾದಕ ವ್ಯಾಸನಿಯಾದ ತಂದೆಯ ಮತ್ತು ಮಗಳ ನಡುವೆ ಮಾತಿಗೆ ಮಾತು ಬೆಳೆದು ಈ ಕೃತ್ಯ ನಡೆದಿದೆ ಎನ್ನಲಾಗಿದೆ
ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂದಿಸಿದ್ದು ಮನೆಯನ್ನು ಪೊಲೀಸರು ಅದುಬಸ್ತಿಗೆ ತೆಗೆದಿದ್ದಾರೆ
ಮತ್ತು ತನಿಖೆ ಮುಂದುವರೆಸಿದ್ದಾರೆ