ಮಂಜೇಶ್ವರ: 17 ವರ್ಷದ ವಿದ್ಯಾರ್ಥಿ ನಾಪತ್ತೆ; ಪೊಲೀಸರಿಂದ ಶೋಧ ತೀವ್ರ

​ಮಂಜೇಶ್ವರ: ಪುತ್ತಿಗೆಯ ಮುಹಿಮ್ಮತ್ ಮುಸ್ಲಿಮಿನ್ ಎಜ್ಯುಕೇಶನ್ ಸೆಂಟರ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 17 ವರ್ಷದ ವಿದ್ಯಾರ್ಥಿ ಮೊಹಮ್ಮದ್ ಮುಸಾಮಿಲ್ ನಾಪತ್ತೆಯಾಗಿದ್ದಾರೆ.


ಕೂಡ್ಲು ಎರಿಯಾಲ್ ಬ್ಲಾರ್ಕೋಡ್ ಹೌಸ್‌ನ ಮೊಯ್ದಿನ್ ಅವರ ಪುತ್ರರಾದ ಈತ, ಬಾನುವಾರ ಮಧ್ಯಾಹ್ನದಿಂದ ಸಂಸ್ಥೆಯಿಂದ ಕಣ್ಮರೆಯಾಗಿದ್ದಾರೆ.
​ಶಿಕ್ಷಣ ಸಂಸ್ಥೆಯ ಅಧ್ಯಾಪಕ ಅಬ್ದುಲ್ ಲತೀಫ್ ಅವರು ನೀಡಿದ ದೂರಿನ ಮೇರೆಗೆ ಕುಂಬಳೆ ಪೊಲೀಸರು ತಕ್ಷಣವೇ ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯಾರ್ಥಿಯ ಪತ್ತೆಗಾಗಿ ಪೊಲೀಸರು ಹಾಗೂ ಸ್ಥಳೀಯರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದು, ತನಿಖೆ ಮುಂದುವರಿದಿದೆ.

SHARE
Loading spinner

One thought on “ಮಂಜೇಶ್ವರ: 17 ವರ್ಷದ ವಿದ್ಯಾರ್ಥಿ ನಾಪತ್ತೆ; ಪೊಲೀಸರಿಂದ ಶೋಧ ತೀವ್ರ”

  1. [6807]4567bd লগইন ও অ্যাপ ডাউনলোড – লাইভ ক্যাসিনো বোনাস অফার,4567bd লগইন করুন এবং বিকাশ দিয়ে ক্যাসিনো ডিপোজিট করে অনলাইন স্লট গেম খেলার নিয়ম জানুন। দ্রুত অ্যাপ ডাউনলোড করে গেম শুরু করুন। visit: 4567bd

    Loading spinner

Leave a Reply

Your email address will not be published. Required fields are marked *

error: Content is protected !!