ಕಾಸರಗೋಡು: ಜನಮೆಚ್ಚಿದ ಸಾಹಿತಿ, ಶಿಕ್ಷಕ, ನೂರಾರು ಕೃತಿ, ನೂರಾರು ಸಂಘಟನೆ, ನೂರಾರು ಪ್ರಶಸ್ತಿ, ಪುರಸ್ಕಾರಗಳ ಸರದಾರ ಡಾ. ಸಂಗನಗೌಡ ವೆಂಕನಗೌಡ ತಮ್ಮನ ಗೌಡ ಗದಗ ಇವರಿಗೆ ಕನ್ನಡ ಭವನದ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸುವ ಸೌಭಾಗ್ಯ ಕನ್ನಡ ಭವನದ್ದು. ಇದೇ ಬರುವ 18.01.2026,ಭಾನುವಾರ ಕಾಸರಗೋಡು ಕನ್ನಡ ಭವನ “ರಜತ ಸಂಭ್ರಮ “ಅದ್ದೂರಿ ಕಾರ್ಯಕ್ರಮವಾದ “ನಾಡು -ನುಡಿ ಸಂಭ್ರಮ ” ಕನ್ನಡ ಭವನ ಸಂಕೀರ್ಣದ “ಶ್ರೀ ಕೃಷ್ಣ ದೇವರಾಯ “ವೇದಿಕೆಯಲ್ಲಿ “ರಾಷ್ಟ್ರ ಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ 2026.ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Home
- Uncategorized
- ಪಂಡಿತವರೇಣ್ಯ,, ರಾಜ್ಯ ಪ್ರಶಸ್ತಿ ವಿಜೇತ ಡಾ. ಸಂಗನಗೌಡ ವೆಂಕನಗೌಡ ತಮ್ಮನಗೌಡರಿಗೆ ಕನ್ನಡ ಭವನದ ಶ್ರೇಷ್ಠ “ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ 2026.ಕ್ಕೆ ಆಯ್ಕೆ.. !