ಮಾರ್ಚ್ 1 ರಂದು “ಗ್ರಂಥ” ಪ್ರಾಂತೀಯ ಸಮ್ಮಿಲನ …. !
ಮಂಗಳೂರು: Lions Clubs Internationalನ ಲಯನ್ಸ್ ಜಿಲ್ಲೆ 317 ಡಿ, ಪ್ರಾಂತ್ಯ 2ರ “ಗ್ರಂಥ” ಪ್ರಾಂತೀಯ ಸಮ್ಮಿಲನವು ಮಾರ್ಚ್ 1 ರಂದು ಮಂಗಳೂರಿನ ಪಿಲಿಕುಳ ಸೌಟ್ಸ್ ಭವನದಲ್ಲಿ ನಡೆಯಲಿದ್ದು ಇದಕ್ಕೆ Lions Club Mangalore Ashoknagar ಹಾಗೂ ಪ್ರಾಂತ್ಯ 2ರ ಇತರ ಲಯನ್ಸ್ ಕ್ಲಬ್‌ಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು PMJF-D2 ಪ್ರಾದೇಶಿಕ ಅಧ್ಯಕ್ಷರಾದ ಲಯನ್ ಚರಣ್ ಆಳ್ವಾ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮಕ್ಕೆ ಕದ್ರಿ ದೇವಾಲಯದ ಅರ್ಚಕರಾದ ಕೃಷ್ಣ…