ಆಟಿದ ಪೊರ್ಲು ಸಂಸ್ಕೃತಿದ ಅನಾವರಣ .ಇನಿ ಆಟಿ ಅಮಾಸೆ.

ವರ್ಷ 12 ತಿಂಗೊಳ್ದ್ ಆಟಿದ ತಿಂಗೊಳು ತುಳುವೆರೆಗ್ ಬಾರಿ ಪೆರ್ಮೆದ ಒಂಜಿ ತಿಂಗೊಳು.ಆನಿದ ಕಾಲದ ಆಟಿ ತುಳುವೆರೆನ ಬಡವುದ ಬದ್ಕ್ ಆದ್ ಸಂಸ್ಕೃತಿದ ಅನಾವರದ ಬದ್ಕ್ ಲಾ ಅಂಡ್. ಎಂಚ ಪಂಡಾ ಆಟಿದ ತಿಂಗೊಳ್ದ್ ತಿನ್ಪುನ ತೆನಾಸ್ ,ಮಲ್ಪುನ ಆಚರಣೆಲು ಮಾತಾ ನಮ್ಮ ಸಂಸ್ಕೃತಿದ ಪೊಲಬುನು ತೆರಿಪಾವಲೆಕ ಆಂಡ್ . ಈ ಒಂಜಿ ತಿಂಗೊಳ್ದ್ ನಮ ಮನ್ಪುನ ಆಚರಣೆಲು, ತಿನ್ಪುನ ತೆನಾಸ್ ಗ್ಲಾ ಒಂಜಿ ವೈಜ್ಞಾನಿಕ ಕಾರಣ ಉಂಡು .ಆಟಿದ ತಿಂಗೊಳ್ದ್ ತುಳುನಾಡ್ ದ ಸಾರಾಮನಿ ಸತ್ಯೋಳು…

Read More

ಕೈಬೀಸಿ ಕರೆಯುವ ಬೇಕಲಕೋಟೆ…

ಕೇರಳ ರಾಜ್ಯದ ಸ್ವರ್ಣ ಕಿರೀಟದಂತೆ ,ಗಜರಾಜನಂತೆ, ಸಪ್ತ ಭಾಷೆಯ ಸಂಗಮ ನಾಡು ತುಳು, ಮಲಯಾಳಂ, ಕನ್ನಡ, ಮರಾಠಿ, ಬ್ಯಾರಿ ,ಕೊಂಕಣಿ, ಉರ್ದು ಭಾಷೆಗಳ ಪೊರೆಯುವ ತೊಟ್ಟಿಲು ಈ ಗೂಡು. ಚರಿತ್ರೆಯ ಪುಟಗಳನ್ನು ಒಮ್ಮೆ ಇಣುಕಿ ನೋಡಿದರೆ ಭವ್ಯವಾದ ಇಕ್ಕೇರಿ ನಾಯಕರು ಕಟ್ಟಿದ ಬೇಕಲ ಕೋಟೆ ಮತ್ತು ಅದರ ಅಕ್ಕಪಕ್ಕದ ನೆಲೆಗಳು ಪುಳಕಿಸುವಂತದ್ದು. ಸರ್ವ ಧರ್ಮದ ಶಾಂತಿಯ ತೋಟವಾಗಿರುವ, ದೈವಗಳ ಆರಾಧನೆಯ ಬೀಡಾಗಿರುವ ಕಾಸರಗೋಡು ದೇವಾಲಯಗಳಿಗೆ, ಮಂದಿರಗಳಿಗೆ, ಪಳ್ಳಿಗಳಿಗೆ ಹೆಸರುವಾಸಿ. ಉದಾಹರಣೆ ಮಧೂರು, ಅಡೂರು, ಅನಂತಪುರ , ಮಾಲಿಕ್…

Read More

ಗಡಿನಾಡ ಗುಡಿಯಲ್ಲಿ ಕನ್ನಡಮ್ಮನ ಉಸಿರಾಗಿರುವ ಶಾಲೆ

ಗಡಿನಾಡಿನಲ್ಲಿ ನಿರಂತರ ಕನ್ನಡ ಕಲರವಿಸಲು ಭಾಷಾ ಅಭಿಮಾನಿಗಳು, ಭಾಷೆಯ ಆಡುವವರು ಎಷ್ಟು ಮುಖ್ಯವೋ ಇವುಗಳಿಗೆ ನೀರರೆಯುವ ಸಾಹಿತ್ಯ , ಕನ್ನಡ ಭವನ, ಕನ್ನಡ ಶಾಲೆಗಳು ಅಷ್ಟೇ ಮುಖ್ಯ. ಒಂದು ಕಾಲದಲ್ಲಿ ನೂರಾರು ಶಾಲೆಗಳು ಅಸ್ತಿತ್ವದಲ್ಲಿದ್ದು ಅವುಗಳನ್ನೆಲ್ಲಾ ಸುವರ್ಣಾಕ್ಷರದಲ್ಲಿ ಬರೆಯುತ್ತಿದ್ದ ಕಾಲವದು. ಇಂದು ಆ ಸಂಖ್ಯೆಗಳು ಕುಗ್ಗುತ್ತಾ ಇದೆ, ಭಾಷಾ ಅಭಿಮಾನ ಇಲ್ಲಿನ ಅನ್ಯ ಭಾಷೆಯ ಮೇಲಿನ ವ್ಯಾಮೋಹದಿಂದ ಕಡಿಮೆ ಆಗ್ತಾ ಇದೆ. ಈ ವ್ಯಾಮೋಹದ ಜಾಲವು ಬಹುಶಃ ಗಡಿನಾಡು ಕೈ ತಪ್ಪಿದಾಗಿನಿಂದ ಆರಂಭವಾಗಿತ್ತೆಂಬುದು ಸ್ಪಷ್ಟ. ಗಡಿನಾಡ ಕನ್ನಡಿಗರ…

Read More

ದೇಶ ಕಂಡ ಕ್ರಾಂತಿಕಾರಿ ನಾಯಕ ಅಜಾತಶತ್ರು ಮಾಜಿ ಮುಖ್ಯಮಂತ್ರಿ ವಿ ಎಸ್ ಅಚ್ಚುತಾನಂದ್ ಇನ್ನು ನೆನಪು ಮಾತ್ರ

ದೇಶ ಕಂಡ ಅಪರೂಪದ ಮತ್ತು ವಿಶಿಷ್ಟ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ ವಿ ಎಸ್ ಎಂದೇ ಖ್ಯಾತರಾದ ವೇಲಿಕ್ಕತ್ತು ಶೇಖರನ್ ಅಚ್ಚುತಾನಂದನ್.1923 ಒಕ್ಟೋಬರ್ 20 ಅಲಪ್ಪುಳ ಜಿಲ್ಲೆಯ ಪುನ್ನಪ್ಪುರದ ಶಂಕರನ್ ಮತ್ತು ಅಕ್ಕಮ್ಮ ದಂಪತಿಗಳ ಪುತ್ರನಾಗಿ ಜನಿಸಿ ,ಕೃಷಿಕರ ಮತ್ತು ಶೋಷಿತ ವರ್ಗದ ಜನರ ಧ್ವನಿಯಾಗಿ ಜನಾನುರಾಗಿ ದೇಶದಲ್ಲೇ ಅತಿ ಹಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.ತನ್ನ ನಾಲ್ಕನೇ ವಯಸ್ಸಿನಲ್ಲಿ ತಾಯಿಯನ್ನು ಏಳನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಸಹೋದರನಾದ ಗಂಗಾಧರನ್ ನವರ ಟೈಲರಿಂಗ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು.ತಂದೆ ತಾಯಿಯನ್ನು ಕಳೆದುಕೊಂಡು…

Read More

ಕಾಸರಗೋಡಿನ ಶಾಸನಗಳು

ಕೇರಳ ರಾಜ್ಯದಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಶಾಸನಗಳು ಕಂಡುಬರುವ ಜಿಲ್ಲೆಯೆಂದರೆ ಅದು ಕಾಸರಗೋಡು. ಪ್ರಾಚೀನ ಕಾಲದಲ್ಲಿ ತುಳುನಾಡಿನ ನಾಡಿ ಮಿಡಿತವಾಗಿದ್ದ ಕಾಸರಗೋಡಿನಲ್ಲಿ 20 ಶಾಸನಗಳನ್ನು ಪ್ರಸ್ತುತ ನೋಡಬಹುದು. ಅದರಲ್ಲೂ ಚಂದ್ರಗಿರಿ ನದಿಯ ಉತ್ತರದಲ್ಲಿ ಈ ಶಾಸನಗಳ ಸಂಖ್ಯೆಯು ಅತಿ ಹೆಚ್ಚಾಗಿ ಕಾಣಸಿಗುತ್ತದೆ. ಕಾಸರಗೋಡಿನ ಭಾಗದಲ್ಲಿ ಕಾಣಸಿಗುವಂತಹ ಶಾಸನಗಳಲ್ಲಿ 90% ಕ್ಕೂ ಹೆಚ್ಚಿನ ಶಾಸನಗಳು ದಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ದಾನಶಾಸನವಾಗಿದೆ. ಇದರಲ್ಲಿ ಭೂದಾನಕ್ಕೆ ಸಂಬಂಧಿಸಿದ ಮಾಹಿತಿಗಳು ಹೆಚ್ಚಾಗಿ ಅಡಕವಾಗಿದೆ. ಕಾಸರಗೋಡು ಈ ಭಾಗದಲ್ಲಿ ಮೂಲ ಚರಿತ್ರೆಗಳು ಪ್ರವಾಸಿಗರ ದಾಖಲೆಗಳಲ್ಲಿ…

Read More

ಆಟಿಡ್ ಬರ್ಪೆನ…… ಆಟಿ ಕಳಂಜೆ

ತುಳುವನಾಡು ಪನ್ನಗ ಪ್ರಪಂಚಡ್ ಒಲ್ಪಲಾ ತಿಕ್ಕಂದಿನಂಚಿನ ಜನಪದ ಸಂಪ್ರದಾಯ,ಸಂಸ್ಕೃತಿ ಆಚರಣೆಲು, ಆಚಾರವಿಚಾರ,ಕಟ್ಟ್ ಪಾಡ್ ತೂವರೆ ತಿಕ್ಕುಂಡು. ಆಂಡ ಈ ಆಚರಣೆದ ಮೂಲನಂಬಿಕೆಲು ಇನಿತ ಕಾಲಘಟ್ಟಡ್ ಮುಂದುವರಿನ ತಂತ್ರಜ್ಞಾನ ಗ್ ವಿಸ್ಮಯ ಪಂದ್ ಪನೋಲಿ ಇಜ್ಜಾಂಡ ಉಂದೆ ಸತ್ಯ ಪಂದುಲಾ ಪನೋಲಿ. ವಿಜ್ಞಾನಗ್ ಸವಾಲ್ ಆದ್ ಉಂತುದಿನ ಪಂದುಲಾ ಪನೋಲಿ. ಪಂಡ ಕಾಟ್ ಕಲ್ಲ್ ಡ್ ತುಳುವೆರ್ ಸತ್ಯ ಪಂಡ್ ದ್ ದೈವ,ಭೂತ ಪನ್ಪಿನಂಚಿನ ಕೆಲವೊಂಜಿ ಪುದರ್ ಪನೊಂದು ಕಾಡ ಪುರ್ಪ ತೊಡ ನೀರ್ ಡ್ ಸತ್ಯನ್ ತೂಯಿನಕ್…

Read More

ಕುಲವನ್ ಐತಿಹ್ಯ

ಉತ್ತರ ಕೇರಳ ಭಾಗವು ಕಲೆ, ಸಂಸ್ಕೃತಿ, ಧಾರ್ಮಿಕ ಆಚಾರ ವಿಚಾರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬರುವ ತಾಣವಾಗಿದೆ . ತಲತಲಾಂತರದ ಕಾಲದ ಹಿಂದಿನಿಂದಲೂ ಇಲ್ಲಿ ಆಚಾರಗಳು ಶ್ರೀಮಂತವಾಗಿತ್ತು , ಸಂಪ್ರದಾಯಗಳು ಹಾಸುಹೊಕ್ಕಾಗಿತ್ತು , ಧಾರ್ಮಿಕತೆಯ ಸಾರವು ಅಗಾಧವಾಗಿ ಬೇರೂರಿತ್ತು . ಮಲಬಾರ್ ಭಾಗ ಎಂದ ಕೂಡಲೇ ತಟ್ಟನೆ ನೆನಪಿಗೆ ಬರುವುದು ದೈವಾರಾಧನೆ . ಕರಾವಳಿಯದಾದಂತ್ಯ ಗುಡಿ , ದೈವಸ್ಥಾನ , ಕುಲಂ , ಕಳಗಂ , ಕಾವು ಈ ರೀತಿಯ ನಾನಾ ಕಡೆಗಳಲ್ಲಿ ದೈವಗಳು ತನ್ನ…

Read More

ಆಧುನಿಕತೆಯ ಭರಾಟೆಯಲ್ಲಿ ಧಾರ್ಮಿಕ ನಂಬಿಕೆಯ ಶಿಖರ ಮಣಿಯಂತೆ ಶೋಭಿಸುತ್ತಿರುವ ತುಳುನಾಡಿನ “ಕುಲೆ ಮದಿಮೆ”

ಧಾರ್ಮಿಕ ನಂಬಿಕೆಗಳು ಸನಾತನ ಧರ್ಮದ ಜೀವಾಳ. ಪ್ರಕೃತಿಯ ಚರಾಚರ ವಸ್ತುವಿನಲ್ಲೂ ದೈವ ದೇವರಿದ್ದಾರೆ ಎಂಬ ಅಚಲವಾದ ನಂಬಿಕೆ ನಮ್ಮದು .ಉದಾಹರಣೆಗೆ ಒಂದು ವೃಕ್ಷವನ್ನು ನಾವು ದೇವರು ಎಂಬ ಅಪಾರವಾದ ನಂಬಿಕೆಯಿಂದ ಪೂಜಿಸುತ್ತೇವೆ .ಅಂದರೆ ಆ ವೃಕ್ಷವನ್ನು ಕೇವಲ ಒಂದು ಮರವೆಂದು ಭಾವಿಸದೆ ಅದರಲ್ಲೂ ದೇವರಿದ್ದಾನೆ ಎಂಬ ನಂಬಿಕೆ ನಮ್ಮದು .ಅದನ್ನೇ ನಾವು ‘ಮೂಲತೋ ಬ್ರಹ್ಮರೂಪಾಯ ,ಮಧ್ಯತೋ ವಿಷ್ಣುರೂಪಾಯ ,ಅಗ್ರತೋ ಶಿವ ರೂಪಾಯ ವೃಕ್ಷ ರಾಜಾಯತೇ ನಮೋ ನಮಃ ‘ಎಂಬ ನಂಬಿಕೆ ನಮ್ಮದು . ಈ ಎಲ್ಲಾ ನಂಬಿಕೆಗಳ…

Read More

ಮಧೂರು ಶ್ರೀ ಕ್ಷೇತ್ರ ವಿಶೇಷ

ತುಳುನಾಡ ನೆಲೆಯಲ್ಲಿ ನೆಲೆಯಾಗಿರುವ , ಸಪ್ತ ಭಾಷಾ ಸಂಗಮ ಭುವಿಯಲ್ಲಿ ಸಿಂಗರಿಸುವ , ಮದರಿಗೆ ಒಲಿದು ಎಲ್ಲರ ಸತ್ಕರಿಸುವ , ಮಧುವಾಹಿನಿ ದಿವ್ಯ ತಟದಿ ವಿರಾಜಮಾನವಾಗಿರುವ , ಭವ್ಯ ವಾಸ್ತು ಶೈಲಿಯಲ್ಲಿ ದಿವ್ಯತೆಯ ಅನುಭೂತಿಯಿಂದ ಪಸರಿಸುವ , ಕುಂಬಳೆ ಅರಸರ ಆಡಳಿತ ಕಾಲದಿ ಜೀರ್ಣೋದ್ಧಾರಗೊಂಡಿರುವ , ಮುದದಿಂದ ಒಲಿಯುವ ಮದವೂರ ವಿಘ್ನೇಶನು ನೆಲೆಸಿರುವ , ಕಾರ್ಣಿಕದ ಪರಮೇಶ್ವರನು ಪಾಪವ ಕಳೆಯುತ್ತಿರುವ, ಭಕ್ತರ ನೆಚ್ಚಿನ ತಾಣ, ಸಾಹಿತ್ಯ ತಿರುಳಲ್ಲಿದೆ ಕ್ಷೇತ್ರ ಪುರಾಣ , ಜಯಸಿಂಹನ ಇತಿಹಾಸ ಭವ್ಯ ಕಿರಣ…

Read More

ನಟನೆಯ ಬದುಕೇಕೆ……..!?

ಮೂಗರನ್ನು ಪ್ರೀತಿಸಬಹುದು ಆದರೆ ಮೂಗರ ತರ ನಟನೆ ಮಾಡುವವರನ್ನು ಪ್ರೀತಿಸಿದರೆ ವ್ಯರ್ಥ, ಅಂಧರನ್ನು ಪ್ರೀತಿಸ ಬಹುದು ಆದ್ರೆ ಅಂಧಕಾರದಲ್ಲಿ ತೇಲಾಡುವವರು ಮೋಹಿಸಿದರೆ ಕಷ್ಟ, ಕಿವುಡರನ್ನು ಸ್ನೇಹಿಸಬಹುದು ಆದರೆ ನಾವಾಡುವ ಮಾತಿಗೆ ಕಿವಿಯಾಗದವರನ್ನು ಇಷ್ಟಪಟ್ಟು ಫಲ ಇಲ್ಲ. ಹೌದು ಸ್ನೇಹಿತರೆ ನಾವು ಒಬ್ಬರನ್ನು ಇಷ್ಟಪಡಲು ಶುರು ಮಾಡುತ್ತೇವೆ . ಅವರ ಜೊತೆ ಬಾಳಿನಲ್ಲಿ ಹೆಜ್ಜೆ ಹಾಕಬೇಕೆಂಬ ಕನಸು ಕಾಣ್ತಾ ಇರ್ತೇವೆ . ಆದರೆ ನಮ್ಮ ಕನಸುಗಳು ಕನಸಾಗಿ ಉಳಿಯುವ ಕಾಲ ದೂರವೇನು ಉಳಿದಿರುವುದಿಲ್ಲ. ಎಷ್ಟೇ ಕಷ್ಟ ಬಂದರೂ ಸ್ನೇಹವನ್ನು…

Read More
error: Content is protected !!