ಬರಕಾ ಇಂಟರ್ನ್ಯಾಷನಲ್ ಶಾಲೆ ಮತ್ತು ಕಾಲೇಜು ವತಿಯಿಂದ “ಎಕ್ಸ್‌ಪ್ಲೋರಿಯಾ” ಶೈಕ್ಷಣಿಕ ಮಹೋತ್ಸವ.
ಮಂಗಳೂರು: ಬರಕಾ ಇಂಟರ್ನ್ಯಾಷನಲ್ ಶಾಲೆ ಮತ್ತು ಕಾಲೇಜು “ಎಕ್ಸ್‌ಪ್ಲೋರಿಯಾ” ಎಂಬ ಜ್ಞಾನ ಮತ್ತು ಸೃಜನಶೀಲತೆಯ ದಿನಾಚರಣೆಯು ನವೆಂಬರ್ 15 ರಂದು ಬೆಳಗ್ಗೆ 9:30 ರಿಂದ ಸಂಜೆ 4:30 ರ ತನಕ ಮಂಗಳೂರಿನ ಅಡ್ಯಾರ್‌ನಲ್ಲಿರುವ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಪ್ರಾಂಶುಪಾಲರಾದ ಶರ್ಫುದ್ದೀನ್ ಬಿ ಎಸ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಇದು ವಿಜ್ಞಾನ, ಪರಿಸರ, ಇಸ್ಲಾಮಿಕ್ ಅಧ್ಯಯನ ಮತ್ತು ಇನ್ನೂ ಹಲವು ವಿಷಯಗಳನ್ನು ಪ್ರದರ್ಶಿಸುವ ಆಕರ್ಷಕ ಪ್ರದರ್ಶನಗಳು, ಚಟುವಟಿಕೆಗಳು ಮತ್ತು…