ಯಂಗ್ ಇಂಡಿಯನ್ಸ್ ಆಲೋಚನೆಗಳಿಂದ ಶ್ರೀಮಂತವಾಗಲಿದೆ ಕರಾವಳಿಯ ಕಡಲ ಕಿನಾರೆ …. !
ಮಂಗಳೂರು: ಯಂಗ್ ಇಂಡಿಯನ್ಸ್ (Yi) ಎನ್ನುವುದು ಭಾರತದ ಯುವಕರು ಒಟ್ಟುಗೂಡಿ, ನಾಯಕತ್ವ ವಹಿಸಿ, ಸಹಸ್ರಜನಶೀಲತೆಯ ಮೂಲಕ ಭಾರತದ ಭವಿಷ್ಯವನ್ನು ಪ್ರಭಾವಿತಗೊಳಿಸುವ ಚಳುವಳಿಯಾಗಿದೆ. ಇದು ಭಾರತೀಯ ಕೈಗಾರಿಕಾ ಪರಿಷತ್ (Confederation of Indian Industry – CII)ನ ಅವಿಭಾಜ್ಯ ಅಂಗವಾಗಿದ್ದು ಸರ್ಕಾರೇತರ, ಲಾಭರಹಿತ, ಕೈಗಾರಿಕೆ ಮುನ್ನಡೆಸುವ ಮತ್ತು ನಿರ್ವಹಿಸುವ ಸಂಸ್ಥೆಯಾಗಿದೆ ಇದು ಭಾರತದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರವಹಿಸುವ ಸಂಸ್ಥೆಯಾಗಿದ್ದು ಈಗಾಗಲೇ ಸಾಕಷ್ಟು ಸಾಹಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಿದೆ ಎಂದು ಸಾಲೋಮೆ ಲೋಬೊ ಪೆರೇರಾ ತಿಳಿಸಿದರು . ನಗರದ…
