ಕಟ್ಟೆಮಾರ್ ತುಳು ಸಿನಿಮಾ ತೆರೆ ಕಾಣಲು ಸಿದ್ಧತೆ-ಟೀಸರ್ ಬಿಡುಗಡೆ

ತುಳು ಚಿತ್ರರಂಗದಲ್ಲಿ ಕಟ್ಟೆಮಾರ್ ತುಳು ಸಿನಿಮಾ ತೆರೆ ಕಾಣಲು ಸಿದ್ಧತೆ ಮಾಡಿದೆ.ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ಲಂಚುಲಾಲ್ ಕೆ .ಎಸ್ ಅವರ ನಿರ್ಮಾಣದ ಕಟ್ಟೆಮಾರ್ ತುಳುಸಿನಿಮಾದ ಅಧಿಕೃತ ಟೀಸರ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗುವ ಮೂಲಕ ಸಿನಿ ಪ್ರೇಕ್ಷಕರ ಪ್ರಸಂಶೆಗೆ ಪಾತ್ರವಾಗಿದೆ.


ಲಂಚುಲಾಲ್ ಕೆ ಎಸ್ ನಿರ್ಮಾಣದ , ಸ್ವರಾಜ್ ಶೆಟ್ಟಿ ಮತ್ತು ಜೆ.ಪಿ ತೂಮಿನಾಡು ಅವರ ಅದ್ಬುತ ನಟನೆಯಲ್ಲಿ ಸಿನಿಮ ತೆರೆಗೆ ಬರಲು ಸಜ್ಜಾಗಿದೆ..

ಇದೊಂದು ವ್ಯತ್ಯಾಸ್ತವಾದ ಸಿನಿಮಾ ಆಗಿದ್ದು ಸ್ವರಾಜ್ ಶೆಟ್ಟಿ ಹಾಗು ಜೆಪಿ ತೂಮಿನಾಡು ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ .

ರಕ್ಷಿತ್ ಗಾಣಿಗ ಮತ್ತು ಸಚಿನ್ ಕಾಟ್ಲಾ ಅವರ ಕತೆ, ಚಿತ್ರಕತೆ , ಸಂಭಾಷಣೆ ಹಾಗು ನಿರ್ದೇಶನದಲ್ಲಿ ಚಿತ್ರವು ಸದ್ಯ ತೆರೆ ಕಾಣಲಿದೆ . ಇನ್ನು ಅಸ್ತ್ರ ಪ್ರೊಡಕ್ಷನ್ ಯೌಟ್ಯೂಬ್ ಚಾನೆಲ್ನಲ್ಲಿ ಕಟ್ಟೆಮಾರ್ ಸಿನಿಮಾದ ಒಫಿಷಿಯಲ್ ಟೀಸರ್ ರಿಲೀಸ್ ಆಗಿದ್ದು ಇದೀಗ ವೀಕ್ಷಕರಿಂದ ಸಿನಿಮಾ ಟೀಸರ್ಗೆ ಬಾರಿ ಮೆಚ್ಚುಗೆ ಪಡೆದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!