ಆಪರೇಷನ್ ಸಿಂಧೂರ್ ಬಳಿಕ ಭಾರತದ ನಿಲುವನ್ನು ಭಾರತದ ಪ್ರತಿನಿಧಿ ತಂಡಗಳು ವಿದೇಶದಲ್ಲಿ ಸ್ಪಷ್ಟವಾಗಿ ಮುಂದಿಡುತ್ತಿದ್ದಾರೆ, ಶಶಿತರೂರು ನಾಯಕತ್ವದ ತಂಡವು ಯು ಎಸ್ ಎ, ಗುಯಾನ ಪ್ರವಾಸ ಮುಗಿಸಿ ಪನಾಮ ತಲುಪಿದ್ದಾರೆ,
ಸ್ವಪಕ್ಷ ವಿರೋಧದ ನಡುವೆಯೂ ಶಶಿತರೂರು ಭಾರತಮಾತೆಯ ಸುಪುತ್ರನಾಗಿ ಭಯೋತ್ಪಾದನೆ ವಿರುದ್ಧ ಭಾರತ ನಿಲುವನ್ನು ಸ್ಪಷ್ಟಡಿಸುತಿದ್ದಾರೆ,
ಭಾರತ ಎಂದೂ ಯುದ್ಧ ಬಯಸೋದಿಲ್ಲ, ಅದೇ ಸಂದರ್ಭದಲ್ಲಿ ಎಂದೂ ಭಯೋತ್ಪದನಯನ್ನು ಸಹಿಸೋದಿಲ್ಲ, 40 ದಶಕಗಳಿಂದ ಸಹಿಸಿದ್ದಾಗಿದೆ, ಭಾರತ ಬದಲಾಗಿದೆ, ಅಭಿವೃದ್ಧಯತ್ತ ಚಿತ್ತಮಾಡಿದೆ, ಅಂತಹ ಸಂದರ್ಭದಲ್ಲಿ, ಬಯತ್ಪಾದನೆಯನ್ನೇ ದಂದೆ ಮಾಡಿರುವ ಪಾಕಿಸ್ತಾನ ತನ್ನ ಚಾಳಿ ಬಿಡದೆ, ಭಯೋತ್ಪಾದನೆಯ ಮೂಲಕ ಅಮಾಯಕ ಭಾರತೀಯ ನಾಗರೀಕರ ಸಾವಿಗೆ ಕಾರಣ ವಾಗುತ್ತಿದ್ದಾರೆ, ಮತ ಕೇಳಿ,ಹಿಂದುಗಳು ಎಂದು ಸ್ಪಷ್ಟತೆ ಪಡೆದು ಹತ್ಯೆ ಮಾಡಿದ ಹೇಡಿ ಪಾಕಿಸ್ತಾನದ ಬೆನ್ನಹಿಂದೆ ಚೂರಿಹಾಕುವ ಈ ಕೃತ್ಯವನ್ನು ಇನ್ನು ಸಹಿಸುವುದರಲ್ಲಿ ಅರ್ಥಯಿಲ್ಲ, ನಮ್ಮ ಸಹೋದರಿ ಸಿಂಧೂರವನ್ನು ಹಳಿಸಿದ ಪೆಹೆಲ್ಗವ್ ದಾಳಿಗೆ ಪ್ರತ್ಯುತ್ತರವಾಗಿ ಆಪರೇಷನ್ ಸಿಂಧೂರ್ ನಡೆಸಿದ್ದೇವೆ, ಆಗಲೂ ಭಾರತ ಪಾಕಿಸ್ತಾನದ ನಾಗರೀಕರಿಗೆ ತೊಂದರೆ ಕೊಡದೆ ಕೇವಲ 9 ಭಯೋತ್ಪಾದಕರ ಅಡ್ಡವನ್ನು ಮಾತ್ರ ನಾಶ ಮಾಡಿದೆ,ಪಾಕಿಸ್ತಾನ ಸರ್ಕಾರ, ಸೇನೆ, ಭಯೋತ್ಪಾದನೆ ಬೇರೆಯಲ್ಲ ಎಂಬಂತೆ ಪಾಕಿಸ್ತಾನ ಮತ್ತೆ ವಿಫಲ ದಾಳಿ ಪ್ರಯತ್ನ ಮಾಡಿತ್ತು, ನಮ್ಮ ದೇಶದ ಜನವಾಸಕೇಂದ್ರ, ಆದ್ಯಾತ್ಮ ಕೇಂದ್ರದ ಮೇಲೆ ದಾಳಿಗೆ ಪ್ರಯತ್ನ ಪಟ್ಟಿತ್ತು, ಪ್ರತ್ಯುತ್ತರವಾಗಿ ಭಾರತ ಪಾಕಿಸ್ತಾನದ ಏರ್ ಬೇಸ್ ಸಹಿತ 11ಜಾಗಗಳಿಗೆ ಭಾರತ ಬಲಿಷ್ಠ ದಾಳಿ ಮಾಡಿದೆ, ದಿಗ್ಬ್ರಮೆ ಗೊಂಡ ಪಾಕಿಸ್ತಾನ ಸೀಸ್ ಫೈರ್ ಗೆ ಬೇಡಿಕೆ ಇಟ್ಟಿತು, ಭಾರತ ಒಪ್ಪಿಕೊಂಡೆಡೆ ಆದರೆ ಮತ್ತೆ ಹಳೆ ಚಾಳಿ ಮುದುವರೆದರೆ ಪಾಕಿಸ್ತಾನ ಊಹಿಸಲಾಗದ ದಾಳಿಯಾದಿತು ಎಂದು ತರೂರು ಹೇಳಿದ್ದಾರೆ
ಭಯೋತ್ಪಾದನೆ ಇದು ಭಾರತಕ್ಕೆ ಮಾತ್ರ ಕಂಠಕವಲ್ಲ ವಿಶ್ಕ್ಕೆ ಕಂಠಕ ಎಂದುರುಭಯೋತ್ಪಾದನೆಯ ತವರು ಪಾಕಿಸ್ತಾನ ಎಂದು ವಿಶ್ವಕ್ಕೂ ಗೊತ್ತಿದ್ದರು ಪಾಕಿಸ್ತಾನದ ವಿರುದ್ಧ ಇದುವರುಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ, ಆದರೆ ಭಯೋತ್ಪಾದನೆಯ ವಿರುದ್ಧದ ಹೋರಾಟದಿಂದ ಭಾರತವನ್ನು ಇನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು