ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆಯಾಗಿದ್ದಾರೆ.
ಸಿ ಎ ಸುನಿಲ್ ಭಂಡಾರಿ ಅವರ ನಾಯಕತ್ವ, ವೃತ್ತಿಯ ಮೇಲಿನ ಬದ್ಧತೆ ಮತ್ತು ಎಲ್ಲರನ್ನೂ ಒಗ್ಗೂಡಿಸುವ ಸಾಮರ್ಥ್ಯವು ಕರ್ನಾಟಕದ ಚಾರ್ಟರ್ಡ್ ಅಕೌಂಟೆಂಟ್ ಸಮುದಾಯದಲ್ಲಿ ನಿಸ್ಸಂದೇಹವಾಗಿ ಅರ್ಥಪೂರ್ಣ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತೇನೆ. ಈ ಹೊಸ ಜವಾಬ್ದಾರಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಸಿ ಎ ಸುನಿಲ್ ಭಂಡಾರಿ ಅವರು ಬೊಳಿಯಾರು ತಾರಿಪಾಡಿ ದಿ ಕಾಂತಣ್ಣ ಭಂಡಾರಿ ಹಾಗೂ ಪೆಲಪಾಡಿ ವಸಂತಿ ಕೆ ಭಂಡಾರಿ ಯವರ ಸುಪುತ್ರರಾಗಿದ್ದಾರೆ.



[2277]Colorplay Official Login | Best GCash Slots in Philippines,Colorplay provides a secure login and easy app download for top online casino games in the Philippines. Enjoy fast GCash transactions and start playing today. visit: colorplay
[1439]minibet login করুন – বিকাশ দিয়ে ক্যাসিনো ডিপোজিট ও স্লট গেম,minibet app download করে আজই জয়েন করুন। বিকাশ দিয়ে ক্যাসিনো ডিপোজিট এবং লাইভ ক্যাসিনো বোনাস অফার উপভোগ করে অনলাইন স্লট গেম খেলুন। visit: minibet