ಶ್ರೀ ಪ್ರಾಪ್ತಿ ಕಲಾವಿದರ್ ಕುಡ್ಲದ 15ನೇ ವರ್ಷದ ಸಂಭ್ರಮ ಆ. 22ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

ಮಂಗಳೂರು: ಶ್ರೀ ಪ್ರಾಪ್ತಿ ಕಲಾವಿದರ್ ಕುಡ್ಲದ 15ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಆಗಸ್ಟ್ 22ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಂಜೆ 4 ಗಂಟೆಯಿಂದ ಕಾರ್ಯಕ್ರಮಗಳು ಆರಂಭವಾಗಲಿದ್ದು, ನೃತ್ಯ, ಗೀತ-ಸಂಗೀತ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6.30ಕ್ಕೆ ತುಳುನಾಡಿನ ಪ್ರಸಿದ್ಧ ಗಾಯಕರಿಂದ ಸಂಗೀತ ವೈಭವ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 7 ಗಂಟೆಯಿಂದ ಶ್ರೀ ಪ್ರಾಪ್ತಿ ಕಲಾವಿದರ್ ಕುಡ್ಲದ ಕಲಾವಿದರಿಂದ ‘ಕಾರ್ಣಿಕದ ಕೊರಗಜ್ಜೆ’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಕಲಾ ವಿಭೂಷಣ ಭರತ್ ಎಸ್ . ಕರ್ಕೇರ ರಚಿಸಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಖ್ಯಾತ ನಿರೂಪಕರಾದ ಶರಣ್ ಚಿಲಿಂಬಿ ಹಾಗೂ ಸೂರಜ್ ಮಂಗಳೂರು ಅವರನ್ನು ಸನ್ಮಾನಿಸಲಾಗುವುದು. ನೃತ್ಯ, ಸಂಗೀತ ಮತ್ತು ರಂಗಭೂಮಿ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಮೂಲಕ ಸಂಸ್ಥೆಯ 15ನೇ ವರ್ಷದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.

SHARE
Loading spinner

3 thoughts on “ಶ್ರೀ ಪ್ರಾಪ್ತಿ ಕಲಾವಿದರ್ ಕುಡ್ಲದ 15ನೇ ವರ್ಷದ ಸಂಭ್ರಮ ಆ. 22ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

  1. I have played at dozens of different platforms over the years and this one really stands out for its straightforward approach. No hidden fees no confusing navigation and just pure entertainment from the moment you land on the page. I tried both the instant win games and the table classics and both run flawlessly on my device. The team clearly puts effort into keeping things smooth for regular players. Click the link below to explore their full menu of games. bd7555tt

    Loading spinner
  2. Finding a trustworthy betting app in our region used to be a real headache. This platform changed everything with its lightning fast mobile deposits and dedicated cricket match coverage. My friends and I check our scores and place bets in seconds without any lag or hidden fees. bd22baje

    Loading spinner
  3. Been playing at online casinos for years and finally found a site that feels trustworthy from day one. The withdrawals are quick and the promotions actually match what they advertise. It is rare to see this level of care for regular players so I am giving it five stars. Drop by and see why gt88casino keeps me coming back every weekend.

    Loading spinner

Leave a Reply

Your email address will not be published. Required fields are marked *

error: Content is protected !!