ರಾಜಧಾನಿ ಗೋಲ್ಡ್ ಈಗ ಗ್ರಾಂಡ್ ರಾಜಧಾನಿ ,ಹೊಸಂಗಡಿಯಲ್ಲಿ ನೂತನ ಮಳಿಗೆ ಉದ್ಘಾಟನೆ

ಕಳೆದ 25 ವರ್ಷಗಳಿಂದ ‘ರಾಜಧಾನಿ ಗೋಲ್ಡ್’ ಎಂಬ ಹೆಸರಿನಲ್ಲಿ ಜನರ ವಿಶ್ವಾಸ ಗೆದ್ದ ಸಂಸ್ಥೆ, ಇದೀಗ ಇನ್ನಷ್ಟು ದೊಡ್ಡ, ಇನ್ನಷ್ಟು ಭವ್ಯ ರೂಪದಲ್ಲಿ ‘ಗ್ರ್ಯಾಂಡ್ ರಾಜಧಾನಿ’ಯಾಗಿ ಗ್ರಾಹಕರಿಗಾಗಿ ಹೊಸಂಗಡಿಯಲ್ಲಿ ತೆರೆದುಕೊಂಡಿದೆ.

ಕಳೆದ ಆದಿತ್ಯವಾರದಂದು ಹೊಸಂಗಡಿಯ ಹೃದಯಭಾಗದಲ್ಲಿ ತಲೆಯೆತ್ತಿರುವ ‘ಗ್ರ್ಯಾಂಡ್ ರಾಜಧಾನಿಯ ಉದ್ಘಾಟನಾ ಸಮಾರಂಭ ನಡೆದಿದ್ದು ರಾಜಧಾನಿ ಮಾಲಕ ಅಶ್ರಫ್ ಕೆ ಅವರು ರಿಬ್ಬನ್ ಕಟ್ ಮಾಡುವುದರ ಮೂಲಕ ‘ಗ್ರ್ಯಾಂಡ್ ರಾಜಧಾನಿ’ಯನ್ನು ಗ್ರಾಹಕರಿಗಾಗಿ ತೆರೆದು ಕೊಟ್ಟರು ,ಉದ್ಘಾಟನಾ ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ , ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ತಂಗಳ್ ಮತ್ತು ಹಲವು ಗಣ್ಯರು ಉಪಸ್ಥಿತಿ ಇದ್ದರು.

ದೇವರ ಆಶೀರ್ವಾದ ಹಾಗೂ ಗ್ರಾಹಕರ ಸಹಕಾರದಿಂದ ನಮ್ಮ ಸಂಸ್ಥೆ 25 ವರ್ಷ ಪೂರೈಸಿದೆ ಅದಕ್ಕೆ ಸಂತೋಷವೂ ಇದೆ ಹೆಮ್ಮೆಯೂ ಇದೆ ಎಂದು ರಾಜಧಾನಿ ಮಾಲಕ ಅಶ್ರಫ್ ಕೆ ಹೇಳಿದರು . ಗ್ರಾಹಕರ ಸೌಕರ್ಯಕ್ಕೆ ಮತ್ತು ಬೇಡಿಕೆಗೆ ತಕ್ಕಹಾಗೆ ರಾಜಧಾನಿ ಗೋಲ್ಡ್ ಇದೀಗ ಗ್ರ್ಯಾಂಡ್ ರಾಜಧಾನಿ’ಯಾಗಿ ಸೇವೆಸಲ್ಲಿಸಲಿದೆ, ಮುಂದೆಯೂ ಇದೇ ರೀತಿ ಸಹಕಾರವನ್ನು ಕೋರಿದರು.

ವಿಶಾಲವಾದ ಶೋರೂಮ್ ಇದಾಗಿದ್ದು ವಿಪುಲವಾದ,ನವ ನವೀನ ವಿನ್ಯಾಸದ ಆಭರಣಗ ಸಂಗ್ರವೇ ಇಲ್ಲಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!