Kasragodಹಿಂದೂ ಸಮಾಜ ಪ್ರಮುಖರಿಂದ “ಹಿಂದೂ ಏಕತಾ ಸಂಗಮ “ಕರಪತ್ರ ಬಿಡುಗಡೆ. NAMMA MEDIA 24X76 months ago6 months ago01 mins ಕಾಸರಗೋಡು:ಹಿಂದೂ ಸಮಾಜೋತ್ಸವ ಕಾಸರಗೋಡು ನಗರ ಸಮಿತಿಯ ಆಶ್ರಯದಲ್ಲಿ ದಿನಾಂಕ 08-03-2026 ರಂದು ಕಾಸರಗೋಡು ನಗರದಲ್ಲಿ ನಡೆಯಲಿರುವ ಹಿಂದೂ ಏಕತಾ ಸಂಗಮ ಕಾರ್ಯಕ್ರಮದ ಅಂಗವಾಗಿ ಗ್ರಹಸಂಪರ್ಕ ಕರಪತ್ರ ಬಿಡುಗಡೆ ಕಾರ್ಯಕ್ರಮವು ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಸನ್ನಿಧಿಯಲ್ಲಿ ಜರಗಿತು. Post Views: 1 SHARE Post navigation Previous: ವರ್ಚುಯಲ್ ಆಗಿ ಕಾಂಗ್ರೆಸ್ ಭವನಗಳಿಗೆ ಶಿಲಾನ್ಯಾಸ: ಡಿಸಿಎಂ ಡಿ.ಕೆ. ಶಿವಕುಮಾರ್Next: ಕೃಷ್ಣ ನಗರದ ಸಾರ್ವಜನಿಕ ಮೈದಾನವನ್ನು ಯಥಾಸ್ಥಿತಿಯಲ್ಲಿ ಉಳಿಸುವಂತೆ ಸಾರ್ವಜನಿಕರು ಆಗ್ರಹಿಸಿ ಸ್ಥಳೀಯರಿಂದ ಪ್ರತಿಭಟನೆ … ! Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.
ಮೊಗ್ರಾಲ ಪುತ್ತೂರು ಪಂಚಾಯತ್ ಕಚೇರಿಯೇ ಬೀದಿ ನಾಯಿಗಳ ಅಡ್ಡೆ: ಜನಜೀವನ ಅಯೋಮಯ NAMMA MEDIA 24X72 days ago2 days ago 0