ಹಲವಾರು ಕಡೆ ಪಾದಚಾರಿಗಳಿಗೆ ರಸ್ತೆ ದಾಟಲು ಅನಾನುಕೂಲವಾಗುವುದನ್ನು ಮನಗಂಡು ಕಾಸರಗೋಡಿನ ಅಡ್ಕತ್ತಬೈಲ್,ಮಂಜೇಶ್ವರ ಭಾಗದ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಬಳಿ, ಕನಿಲ ಶ್ರೀ ಭಗವತಿ ಕ್ಷೇತ್ರದ ಬಳಿ, ಹಾಗೂ ಬಂಗ್ರಮಂಜೇಶ್ವರದಲ್ಲಿ ಫೂಟ್ ಓವರ್ ಬ್ರಿಡ್ಜ್(Foot over Bridge ) ನಿರ್ಮಿಸಲು ಕೇಂದ್ರ ಸಾರಿಗೆ ಸಚಿವರಾದ ನಿತೀನ್ ಗಡ್ಕರಿ ಅವರಿಗೆ ದೆಹಲಿಗೆ ತೆರಳಿ ಮನವಿಯನ್ನು ಸಲ್ಲಿಸಿದ ಬಿಜೆಪಿ Kozhikode Megala ಉಪಾಧ್ಯಕ್ಷ ವಿಜಯ್ ರೈ, ಈ ಸಂದರ್ಭದಲ್ಲಿ ಮಂಗಳೂರಿನ ಸಂಸದರಾದ ಬ್ರಿಜೇಶ್ ಚೌಟ ಜೊತೆಯಲ್ಲಿದ್ದರು .