ಇತಿಹಾಸ ಪ್ರಸಿದ್ಧ ಉದ್ಯಾವರ ಬಂಡಿ ಉತ್ಸವ ಮೇ 08 ರಿಂದ 14 ರವರೆಗೆ

ಮಂಜೇಶ್ವರ ಉದ್ಯಾವರ ದ ಇತಿಹಾಸ ಪ್ರಸಿದ್ಧ ಅರಸು ಮಂಜಿಷ್ಣಾರ್ ಕ್ಷೇತ್ರ ದ ವರ್ಷಾವದಿ ಉತ್ಸವ ಹಾಗೂ ಬಂಡಿ ಉತ್ಸವ ಮೇ 8 ರಿಂದ 14 ರವರೆಗೆ ನಡೆಯಲಿದೆ.


8 ರಂದು ರಾತ್ರಿ 8 ಗಂಟೆ ಗೆ ತಾಲಿಮು ಪ್ರದರ್ಶನ, ರಾತ್ರಿ 9 ಗಂಟೆ ಗೆ ಧ್ವಜಾರೋಹಣ. 10 ಗಂಟೆ ಗೆ ಕಂಚಿಲ ಸೇವೆ, ಕಟ್ಟೆ ದೀಪರಾಧನೆ
9 ರಂದು ರಾತ್ರಿ 1 ಗಂಟೆ ಗೆ ಅಣ್ಣಾದೈವದ ನೇಮ, ಕೆರೆ ದೀಪರಾಧನೆ ಹಾಗೂ 10 ರಂದು ಬೆಳಿಗ್ಗೆ 9 ಗಂಟೆ ಗೆ ತಮ್ಮದೈವದ ನೇಮ ಮದ್ಯಾಹ್ನ 12:30 ಕ್ಕೆ ಮಡೆಸ್ಥಾನ ಸಂಜೆ 4:30 ಕ್ಕೆ ಮುಂಡತ್ತಾಯ ದೈವದ ನೇಮ , ರಾತ್ರಿ 7 ಗಂಟೆ ಗೆ ನಡುಬಂಡಿ ಉತ್ಸವ ನಡೆಯಲಿದೆ.


11 ರಂದು ಬೆಳಿಗ್ಗೆ 10 ಗಂಟೆ ಗೆ ತಮ್ಮ ದೈವದ ನೇಮ ಸಂಜೆ 6 :30 ಕ್ಕೆ ಕಡೆ ಬಂಡಿ ಉತ್ಸವ ಹಾಗೂ ಸುಡುಮದ್ದು ಪ್ರದರ್ಶನ ನಡೆಯಲಿದೆ.
p14 ರಂದುರಾತ್ರಿ 10 ಗಂಟೆ ಗೆ ಧ್ವಜಾರೋಹಣ ವಾಗಲಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!