ಮಂಜೇಶ್ವರ ರೈಲ್ವೆ ನಿಲ್ದಾಣವನ್ನು ಪಾಲಕ್ಕಾಡು ಡಿವಿಶನ್ ಟರ್ಮಿನಲ್ ಬೇಸ್ ಸ್ಥಾಪನೆಗೆ ಬಿಜೆಪಿ ಅಗ್ರಹ

ಹೊಸಂಗಡಿ : ಪಾಲಕ್ಕಾಡು ಡಿವಿಶನ್ ನಿಂದ ಮಂಗಳೂರು ವಿಭಾಗ ಮೈಸೂರು ಡಿವಿಶನ್ ಗೆ ಸೇರ್ಪಡೆ ಆಗುವ ಕಾರಣ ಪಾಲಕ್ಕಾಡು ಡಿವಿಶನ್ ನ ಕೊನೆಯ ರೈಲು ನಿಲ್ದಾಣ ಹಾಗೂ ಕೇರಳದ ಆರಂಭ ದ ರೈಲು ನಿಲ್ದಾಣ ವನ್ನು ಟೇರ್ಮಿನಲ್ ಬೇಸ್ ನಿಲ್ದಾಣ ವಾಗಿ ಅಭಿವೃದ್ಧಿ ಪಡಿಸಿ ಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ರೈಲ್ವೆ ಇಲಾಖೆ ಯನ್ನು ಅಗ್ರಹಿಸದ್ದಾರೆ ಹಾಗೂ ಕೂಡಲೇ ರೈಲ್ವೆ ಸಚಿವರನ್ನು ಬಿಜೆಪಿ ನೇತೃತ್ವದಲ್ಲಿ ಭೇಟಿ ಆಗಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

33ಎಕ್ಕರೆ ರೈಲ್ವೆ ಸ್ಥಳ ಇರುವ ಮಂಜೇಶ್ವರ ರೈಲು ನಿಲ್ದಾಣವನ್ನು ವ್ಯವಸ್ಥಿತ ವಾಗಿ ಅಭಿವೃದ್ಧಿ ಪಡಿಸಬೇಕೆಂದು ಹಾಗೂ ವಾಣಿಜ್ಯ ಸಂಕಿರ್ಣ ವಾಗಿ ಮಾರ್ಪಡು ಮಾಡಬೇಕೆಂದು ಬಿಜೆಪಿ ಮಂಜೇಶ್ವರ ಅಗ್ರಹಿಸಿದೆ.

ಮಂಜೇಶ್ವರ ರೈಲು ನಿಲ್ದಾಣಕ್ಕೆ ರಾಷ್ಟ್ರಕವಿ ಗೋವಿಂದ ಪೈ ಗಳ ನಾಮಕರಣ ಮಾಡಬೇಕೆಂದು ಬಿಜೆಪಿ ಪ್ರಮೇಯ ದಲ್ಲಿ ಅಗ್ರಹಿಸಿದೆ. ಎಂದು ಆದರ್ಶ ಬಿ ಎಂ ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!