ಬೈಕ್ ನಲ್ಲಿ 38 ದೇಶಗಳಿಗೆ ಪ್ರವಾಸ ಕೈಗೊಳ್ಳಲಿರುವ ಮಂಗಳೂರಿನ ಶರತ್
ಮಂಗಳೂರು: ಮಂಗಳೂರಿನ ಬೈಕ್ ರೈಡರ್ ಒರ್ವರು ತಮ್ಮ 60ನೇ ವಯಸ್ಸಿನಲ್ಲಿ ಯುರೋಪಿಯನ್ ಮತ್ತು ಗಲ್ಫ್‌ನ ಸುಮಾರು 38 ದೇಶಗಳಿಗೆ ಬೈಕ್‌ನಲ್ಲಿ ಸುತ್ತಾಟಕ್ಕೆ ಸಿದ್ಧತೆ ನಡೆಸಿದ್ದು, ಇದು ಅವರ ಬೈಕ್‌ನಲ್ಲಿ ಎರಡನೇ ಪ್ರವಾಸವಾಗಿದೆ. ಮಂಗಳೂರಿನ ಉದ್ಯಮಿ ಶರತ್ ಎಕ್ಕೂರು ಅವರು ಇದೀಗ ತಮ್ಮ ಬೈಕ್‌ನಲ್ಲಿ ವಿದೇಶ ಪ್ರವಾಸಕ್ಕೆ ಯೋಜನೆ ಹಾಕಿಕೊಂಡಿದ್ದು, ಮೇ 31ರಂದು ಮಂಗಳೂರಿನಿಂದ ತಮ್ಮ ಪ್ರಯಾಣ ಆರಂಭಿಸಲಿದ್ದು, ಮುಂದಿನ 5-6 ತಿಂಗಳ ವರೆಗೆ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.ಶರತ್ ಎಕ್ಕೂರು ಅವರು ತಮ್ಮ ರೋಯಲ್ ಎನ್‌ಫೀಲ್ಡ್ ಸೂಪರ್ ಮಿಟಿವ್ಯೂರ್…
