ವರ್ಕಾಡಿ ಮಂಡಲ ಕಾಂಗ್ರೆಸ್ ವತಿಯಿಂದ 158ನೇ ಗಾಂಧೀಜಿ ಜಯಂತಿ ಆಚರಣೆ

ಮಂಜೇಶ್ವರ :ವರ್ಕಾಡಿ ಮಂಡಲ ಕಾಂಗ್ರೆಸ್ ವತಿಯಿಂದ 158ನೇ ಗಾಂಧಿಜಿ ಜಯಂತಿಯನ್ನು ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಗಾಂಧೀ ಅಧ್ಯಕ್ಷರಾದ ಪುರುಷೋತ್ತಮ ಅರಿಬೈಲ್ ವಹಿಸಿದ್ದರು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಗಣೇಶ್ ಪಾವೂರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಉಮ್ಮರ್ ಕುಂಹಿ ಗಾಂಧೀಜಿ ಬಗ್ಗೆ ವಿವರಣೆ ನೀಡಿದರು.

S. J. ದಿವಾಕರ.ಮಹಮ್ಮದ್ ಮಜಲ್.ಸಾಂತ ರ್ ನಾಯ್ಕ್ ಕುಂಹಿ ಮೋನು. ಶಾಫಿಯ.ಜಮೀಳಾ.ವಿಕ್ಟರ್ ವೇಗಸ್.ಅಫ್ರೋಸ್ ಗಾಂಧಿ ನಗರ. ಪ್ರಾಂನ್ಸಿಸ್ ಡಿ ಸೋಜ. ಉಮ್ಮರ್ ಪಾಳಂಗಿರಿ.ಮಹ್ಮದ್ ಕೇದುಬಾಡಿ.ಅಬುಶಾಲಿ. ಹಾಗೂ ಆಟೋ ಚಾಲಕರು ಇನ್ನು ಹಲವು ಗಣ್ಯರು ಭಾಗವಹಿಸಿದರು.ಹಾಗೂ B. J. P. ವಿರುದ್ಧ ಮತಕಳ್ಳತನ ಹಾಗೂ ರಾವುಲ್ ಪರವಾಗಿ ಸಹಿ ಸಂಗ್ರಹ ಮಾಡಲಾಯಿತು ಅಜೀಜ್ ಕಲ್ಲೂರು.ಸ್ವಾಗತಿಸಿ ಮುಸ್ತಾಫಾ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!