ಎಜೆಐ ಎಯುಪಿಎಸ್ ಉಪ್ಪಳದಲ್ಲಿ ಅದ್ದೂರಿ ಪ್ರವೇಶೋತ್ಸವ
ಈ ಸಾಲಿನ ಪ್ರವೇಶೋತ್ಸವ ಕಾರ್ಯಕ್ರಮವು ಬಣ್ಣಗಳ ವೈಭವದೊಂದಿಗೆ AJI AUPS ಉಪ್ಪಳದಲ್ಲಿ ಅದ್ದೂರಿಯಾಗಿ ನಡೆಯಿತು. ಶಾಲೆಯ ವ್ಯವಸ್ಥಾಪಕ ಇನ್‌ಚಾರ್ಜ್ ಹಾಗೂ AJI ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮಾಳಿಗಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ರಹ್ಮಾನ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಶ್ರೀವಿದ್ಯಾ ಟೀಚರ್ ಸ್ವಾಗತ ಭಾಷಣ ಮಾಡಿದರು ಹಾಗೂ ಅಬ್ದುಲ್ಲಾ ಮಾದೇರಿ ಮುಖ್ಯ ಭಾಷಣ ಮಾಡಿದರು. ಈ ವರ್ಷ USS ವಿದ್ಯಾರ್ಥಿವೇತನ ಪಡೆದ ಶಜಾ ಹಾಗೂ SSLC ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ…