ಮಂಜೇಶ್ವರ-ವಾಮಂಜೂರು ಹೆದ್ದಾರಿ: ಚೆಕ್‌ಪೋಸ್ಟ್ ಬಳಿ ಸೇತುವೆ ಭಾಗದಲ್ಲಿ ಧ್ವಿಪಥ ಮಾತ್ರ – ಸಾರ್ವಜನಿಕರ ಆಕ್ರೋಶ

ಮಂಜೇಶ್ವರ – ನೂತನವಾಗಿ ನಿರ್ಮಾಣಗೊಂಡ ತಲಪಾಡಿ–ಕಾಲಿಕಡವ್ ರಾಷ್ಟ್ರೀಯ ಹೆದ್ದಾರಿ (ಷಟ್ಪಥ ರಸ್ತೆ)ಯ ಮಂಜೇಶ್ವರ ವಾಮಂಜೂರು ಚೆಕ್‌ಪೋಸ್ಟ್ ಸಮೀಪದ ಸೇತುವೆ ಭಾಗವನ್ನು ಮಾತ್ರ ಧ್ವಿಪಥ ರಸ್ತೆಗೆ ಸೀಮಿತಗೊಳಿಸಿ ನಿರ್ಮಿಸಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಸರ್ವೀಸ್ ರಸ್ತೆ ಕೂಡಾ ಅಳವಡಿಕೆ ಮಾಡದೇ ಇರುವ ನಿರ್ಲಕ್ಷ್ಯ ಕಾಮಗಾರಿ ಜನರ ದಿನನಿತ್ಯದ ಸಂಚಾರಕ್ಕೆ ಭಾರೀ ತೊಂದರೆಯನ್ನು ಉಂಟುಮಾಡಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಶ್ರೇಣಿಯೊಳಗೆ ಹೆಚ್ಚಿನ ಭಾಗಗಳನ್ನು ಷಟ್ಪಥ ರೀತಿಯಲ್ಲಿ ರೂಪಿಸಲಾಗಿದ್ದು, ಆದರೆ ಮಂಜೇಶ್ವರ ಚೆಕ್‌ಪೋಸ್ಟ್ ಸಮೀಪದ ಸೇತುವೆ ಪ್ರದೇಶದಲ್ಲಿ…

Read More

ಕಣ್ವತೀರ್ಥ ಶ್ರೀ ಆಂಜನೇಯ ಫ್ರೆಂಡ್ಸ್ ಕ್ಲಬ್ ನ ನೂತನ ಪಧಾಧಿಕಾರಿಗಳ ಆಯ್ಕೆ

ಮಂಜೇಶ್ವರ: ಕಣ್ವತೀರ್ಥ ಶ್ರೀ ಆಂಜನೇಯ ಫ್ರೆಂಡ್ಸ್ ಕ್ಲಬ್ ನ 2025 -26 ನೇ ಸಾಲಿನ ನೂತನ ಪಧಾಧಿಕಾರಿಗಳನ್ನು ಆರಿಸಲಾಯಿತು. ಗೌರವ ಅಧ್ಯಕ್ಷರಾಗಿ ಗಣೇಶ್ ಅಪ್ಪಿ , ಗೌರವ ಸಲಹೆಗಾರರಾಗಿ ಹರೀಶ್ ಕೊಳಕೆ , ಅಧ್ಯಕ್ಷರಾಗಿ ಸುನಿಲ್ ಕಣ್ವತೀರ್ಥ , ಉಪಾಧ್ಯಕ್ಷರಾಗಿ ಧನರಾಜ್ ಮಂಜೇಶ್ವರ ಪ್ರ. ಕಾರ್ಯದರ್ಶಿಯಾಗಿ ಲತೀಶ್ , ಜೊತೆ ಕಾರ್ಯದರ್ಶಿಯಾಗಿ ನಿಖಿಲ್ , ಕೋಶಾಧಿಕಾರಿಯಾಗಿ ಅಶ್ವಿನ್ , ಲೆಕ್ಕ ಪರಿಶೋಧಕರಾಗಿ ಧೀರಜ್ , ಕ್ರೀಡಾ ಕಾರ್ಯದರ್ಶಿಯಾಗಿ ಸೂರಜ್ , ಕ್ರೀಡಾ ಜೊತೆ ಕಾರ್ಯದರ್ಶಿಯಾಗಿ ಕಿಶೋರ್ ,…

Read More

ಮಂಜೇಶ್ವರದ ಹಲವೆಡೆ ಬೀದಿ ನಾಯಿಗಳ ಹಾವಳಿ-ಸಾರ್ವಜನಿಕರಲ್ಲಿ ಆತಂಕ

ಮಂಜೇಶ್ವರ : ಮಂಜೇಶ್ವರದ ಹಲವೆಡೆ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜಕರಲ್ಲಿ ವಿಶೇಷವಾಗಿ ಪೋಷಕರಲ್ಲಿ ಭಾರೀ ಆತಂಕ ಹುಟ್ಟಿಸಿದೆ. ಮನೆಯಿಂದ ಮಕ್ಕಳನ್ನು ಶಾಲೆಗೆ ಅದೇ ರೀತಿ ಮದ್ರಸ ಅದೇ ರೀತಿ ಇನ್ನಿತರ ಅವಶ್ಯಕತೆಗೆ ಹೊರಗೆ ಕಳಿಸಲು ಭಯಪಡುವ ಪರಿಸ್ಥಿತಿ ಎದುರಾಗಿದೆ. ಇತ್ತೀಚಿನ ಕೆಲವು ದಿನಗಳಲ್ಲಿ ಶಾಲೆಗೆ ಹೋಗುವ ವೇಳೆ ಅಥವಾ ಆಟವಾಡಲು ಹೊರ ಹೋಗುವ ವೇಳೆ, ಶಾಲಾ ಮದ್ರಸಗಳಿಗೆ ತೆರಳುತ್ತಿರುವಾಗ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡುವುದು ನಿತ್ಯ ದರ್ಶನವಾಗಿದೆ. ಬಾನುವಾರದಂದು ಮಂಜೇಶ್ವರದಲ್ಲಿ ಎರಡು…

Read More

ಕುಬಣೂರು ಸೇತುವೆ ಬಳಿ ರಸ್ತೆಯ ಶೋಚನೀಯಾವಸ್ಥೆ .,ಸೇತುವೆ ಇಕ್ಕೆಡೆಗಳಲ್ಲಿ ಕುಸಿತದ ಭೀತಿ

ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತಿನ ಕುಬಣೂರು ಸೇತುವೆ ಸಮೀಪದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಸೇತುವೆಯ ಎರಡು ಬದಿಗಳು ಕುಸಿಯುವ ಭೀತಿಯಲ್ಲಿದೆ. ಈ ರಸ್ತೆಯಿಂದ ರಾತ್ರಿ ಸಮಯಗಳಲ್ಲಿ ಮರಳು ತುಂಬಿದ ಘನ ಗಾತ್ರದ ಲಾರಿಗಳು ಇಲ್ಲಿಂದ ಸಂಚರಿಸುವ ಕಾರಣ ರಸ್ತೆಗಳು ಸಂಪೂರ್ಣ ಹದ ಗೆಟ್ಟಿರಬಹುದೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಬೇಕೂರು ಶಾಂತಿಗುರಿಯಿಂದ ಪಚ್ಚoಬಲ ಸಂಪರ್ಕಿಸುವ ಸೇತುವೆ ಇದಾಗಿದ್ದು , ಕುಬಣೂರು ಪರಿಸರದಲ್ಲಿ ವಿದ್ಯಾಸಂಸ್ಥೆಗಳು ಮತ್ತು ಗ್ರಾಮಾಧಿಕಾರಿ ಕಚೇರಿ , ಅಂಗನವಾಡಿ ವಿವಿಧ ಆರಾಧನಾ ಮಂದಿರಗಳು ಕಾರ್ಯಾಚರಿಸುತ್ತಿದ್ದು ವಿದ್ಯಾರ್ಥಿಗಳನ್ನು ಹೊತ್ತ ಶಾಲಾ…

Read More

ಮಹಾವಿಷ್ಣು ಮೂರ್ತಿ ದೇವಸ್ಥಾನ ಸುಳ್ಯಮೆ ವರ್ಕಾಡಿಯಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮ

ಮಹಾವಿಷ್ಣು ಮೂರ್ತಿ ದೇವಸ್ಥಾನ ಸುಳ್ಯಮೆ ವರ್ಕಾಡಿ ದೇವಸ್ಥಾನದಲ್ಲಿ ದೇವರಿಗೆ ಪೂಜೆಯ ನಂತರ ದೇವಸ್ಥಾನದ ವಠಾರದಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮ ಮಹಾವಿಷ್ಣು ಮೂರ್ತಿ ಯುವಕ ಮಂಡಳಿ ಹಾಗೂ ಊರಿನ ಮಹಿಳಾ ಹಾಗೂ ಭಕ್ತರ ಸಹಕಾರದೊಂದಿಗೆ ನಡೆಯಿತು. ಊರಿನ ಮಹಿಳೆಯರು ಬಗೆ ಬಗೆಯ ತಿಂಡಿ ತಿನಿಸು ತಯಾರಿಸಿ ತಂದು ಭಕ್ತರಿಗೆ ಉಣಬಡಿಸಿದರು ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸಂತ ಸಾಮಾನಿ ಸುಳ್ಯಮೆ ಅವರು ವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾವೂರು…

Read More

ಕೇರಳ ತುಳು ಅಕಾಡೆಮಿ ವತಿಯಿಂದ ಪೈವಳಿಕೆಯಲ್ಲಿ ನಡೆದ ಆಟಿಡೊಂಜಿ ದಿನ ಆಚರಣೆ

“ಕೇರಳ ತುಳು ಅಕಾಡೆಮಿ ವತಿಯಿಂದ ಪೈವಳಿಕೆಯಲ್ಲಿ ನಡೆದ ಆಟಿಡೊಂಜಿ ದಿನ ಆಚರಣೆ ನಿಜವಾಗಿಯೂ ಶ್ಲಾಘನೀಯ, ಮುಂದಿನ ದಿನಗಳಲ್ಲಿ ವಿಶ್ವ ತುಳು ಆಯನ ಮಂಜೇಶ್ವರದಲ್ಲಿ ನಡೆಯಲಿ….” ಪೈವಳಿಕೆಯಲ್ಲಿ ತುಳು ಅಕಾಡೆಮಿ ಕಾರ್ಯಕ್ರಮ “”ಆಟಿಡೊಂಜಿ ದಿನ ” ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಂಜೇಶ್ವರ ಶಾಸಕರಾದ ಎ ಕೆ ಎಂ ಅಶ್ರಫ್ ನುಡಿದರು. ಪೈವಳಿಕೆಯಲ್ಲಿ ಕೇರಳ ತುಳು ಅಕಾಡೆಮಿಯ ವತಿಯಿಂದ (10-8-2025 ) ನಡೆದ “ಆಟಿಡೊಂಜಿ ದಿನ” ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಾ ಮಂಜೇಶ್ವರ MLA AKM ಅಶ್ರಫ್, ಸಮಾಜದ ಸ್ವಾಸ್ತ್ಯಕ್ಕೆ ಅನುಕರಣೀಯ ಸಂದೇಶ…

Read More

ಅಗ್ನಿಬ್ರಿಗೇಡ್ ಮಜೀರ್ ಪಳ್ಳ ಮತ್ತು ಕೆ. ಎಂ. ಸಿ ರಕ್ತನಿಧಿ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ.

ಮಂಜೇಶ್ವರ: ರಕ್ತದಾನವು ಶ್ರೇಷ್ಠ ದಾನ ವಾಗಿದ್ದು, ನಮ್ಮ ಎಲ್ಲಾ ಸಂಪತ್ತಿಗಿಂತಲೂ ನಮ್ಮ ಸುರಕ್ಷಿತ ಆರೋಗ್ಯದ ಸಂಪತ್ತು ಮುಖ್ಯ ವಾಗಿದೆ. ಇಂದಿನ ಜೀವನ ಶೈಲಿ ಮತ್ತು ಕಲಬೆರಕೆಯ ಆಹಾರ ಸೇವನೆಯೇ ಅನಾರೋಗ್ಯ ಕ್ಕೆ ಕಾರಣವಾಗಿದೆ ಎಂದು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತನ್ ಹೇಳಿದ್ದಾರೆ.ಅವರು ಅಗ್ನಿಬ್ರಿಗೇಡ್ ಮಜೀರ್ ಪಳ್ಳ ಮತ್ತು ಕೆ. ಎಂ. ಸಿ ರಕ್ತನಿಧಿ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಕೋಳ್ಯೂರು ಆಡಿಟೋರಿಯಂ ನಲ್ಲಿ ಉಧ್ಘಾಟಿಸಿ ಮಾತನಾಡಿದರು. ಅಗ್ನಿಬ್ರಿಗೇಡ್ ಮಜೀರ್ ಪಳ್ಳ ರವರ ಈ ಕಾರ್ಯವು ಸಮಾಜಕ್ಕೆ…

Read More

ಕೊರಗ ಯುವಕ ಸಂಘ( ರಿ )ಕಾಸರಗೋಡು ಇದರ ವತಿಯಿಂದ ಕೊರಗ ಯುವಕ ಯುವತಿಯರಿಗೆ ಕೇರಳ ಪಿ ಎಸ್ ಸಿ ಮಾಹಿತಿ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕೊರಗ ಯುವಕ ಸಂಘ( ರಿ )ಕಾಸರಗೋಡು ಇದರ ವತಿಯಿಂದ ಕೊರಗ ಯುವಕ ಯುವತಿಯರಿಗೆ ಕೇರಳ ಪಿ ಎಸ್ ಸಿ ಮಾಹಿತಿ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವು ಸದ್ಗುರು ವಿದ್ಯಾಪೀಠ ಕೊoಡೆಯೂರು ನಲ್ಲಿ ನಡೆಯಿತು. ಕಾರ್ಯಕ್ರಮ ವು ಪ್ರಾರ್ಥನೆ ಯ ಮೂಲಕ ದ ಅಧ್ಯಕ್ಷ ಸ್ಥಾನ ವನ್ನು ಸಂಘಟನೆಯ ಅಧ್ಯಕ್ಷರಾದ ಶ್ರೀಯುತ ಬಾಲಕೃಷ್ಣರವರು ವಹಿಸಿದರು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಜಿಯವರು ಆಶೀರ್ವಚನ ಮಾಡಿದರು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಗಣೇಶ್ ಪ್ರಸಾದ್…

Read More

ಜಾನಪದ ಪರಿಷತ್ತು ಕೇರಳ ರಾಜ್ಯ ಅಧ್ಯಕ್ಷರಾಗಿ ಡಾ. ವಾಮನ್ ರಾವ್ ಆಯ್ಕೆ

ಕಾಸರಗೋಡು : ಜನಪ್ರಿಯ ಕನ್ನಡ ಸಂಸ್ಥೆ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008)ಇದರ ಅಂಗ ಸಂಸ್ಥೆಗಳಾದ ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಉಚಿತ ಸಾರ್ವಜನಿಕ ವಾಚನಾಲಯ, ಕರ್ನಾಟಕ ದಿಂದ ಯಾ ಹೊರನಾಡಿನಿಂದ ಕಾಸರಗೋಡು ಪ್ರದೇಶಕ್ಕೆ ಬರುವ ಸಾಂಸ್ಕೃತಿಕ ರಾಯಬಾರಿಗಳಿಗೆ “ಉಚಿತ ವಸತಿ ವ್ಯವಸ್ಥೆ “ಹಾಗೂ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಸ್ಥಾಪಕ ಸಂಚಾಲಕರಾಗಿರುವ ಡಾ. ವಾಮನ್ ರಾವ್ ಬೇಕಲರನ್ನು ಕನ್ನಡ ಜಾನಪದ ಪರಿಷತ್ತು ಬೆಂಗಳೂರಿನ ಸ್ಥಾಪಕ ಅಧ್ಯಕ್ಷರಾಗಿರುವ ಡಾ. ಎಸ್ ಬಾಲಾಜಿ…

Read More

ಉಪ್ಪಳದ ಖ್ಯಾತ ಉದ್ಯಮಿ, ಧಾರ್ಮಿಕ ಮುಂದಾಳು ಕಯ್ಯಾರು ನಿವಾಸಿ ಹರಿಶ್ಚಂದ್ರ ಹೊಳ್ಳ ನಿಧನ

ಉಪ್ಪಳ: ಕಯ್ಯಾರು ನಿವಾಸಿ ಉಪ್ಪಳದಲ್ಲಿ ಖ್ಯಾತ ಉದ್ಯಮಿ, ಧಾರ್ಮಿಕ ಮುಂದಾಳು  ಹರಿಶ್ಚಂದ್ರ ಹೊಳ್ಳ[83]  ನಿಧನರಾದರು ಶುಕ್ರವಾರ ಮಧ್ಯಾಹ್ನ ಇವರಿಗೆ ಮನೆಯಲ್ಲಿ ಹೃದಯಘಾತ ಉಂಟಾಗಿದ್ದು, ಉಪ್ಪಳದ ಖಾಸಾಗಿ ಆಸ್ಪತ್ರೆಯಲ್ಲಿ  ನಿಧನ ಹೊಂದಿದರು.  ಇವರು  ಉಪ್ಪಳದಲ್ಲಿ ದೀರ್ಘಕಾಲದಿಂದ ಪೂರ್ಣಿಮಾ  ಇಂಡಸ್ತ್ರೀ ಸ್ ಇದರ ಮಾಲಕರಾಗಿದ್ದರು. ಉಪ್ಪಳ  ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿದ್ದರು. ಕೂಟ ಮಹಾಜಗತ್ತು ಮಂಗಲ್ಪಾಡಿ ಅಂಗಸoಸ್ಥೆಗೆ ಬೆನ್ನೆಲುಬಾಗಿದ್ದರು.  ಅಲ್ಲದೆ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರ ಮತ್ತು ಸಂಘ ಸಂಸ್ಥೆಗಳಿಗೆ ಉದಾರವಾಗಿ ಧನ ಸಹಾಯವನ್ನು ನೀಡುತಿದ್ದರು. ಮೃತರು ಪತ್ನಿ ಲಲಿತ, ಮಕ್ಕಳಾದ…

Read More
error: Content is protected !!