ವರ್ಕಾಡಿ ಪಂಚಾಯತು ಕುಟುಂಬ ಶ್ರೀ ಅಧ್ಯಕ್ಷೆಯ ದಬ್ಬಾಳಿಕೆ ಖಂಡನಿಯ -ಬಿಜೆಪಿ
ವರ್ಕಾಡಿ ಪಂಚಾಯತು ಕುಟುಂಬ ಶ್ರೀ ಚೇರ್ ಪರ್ಸನ್ ಪಂಚಾಯತ್ ನಲ್ಲಿ ಬರುವ ನಾಗರಿಕರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಮತ್ತು ರಾಜಕೀಯವಾಗಿ ತನ್ನ ಪಕ್ಷದವರು ಅಲ್ಲದವರ ಮೇಲೆ ವಿರೋಧ ಮಾಡುವುದು, ಹಾಗೂ ಪೊಲೀಸ್ ಠಾಣೆ ಯಲ್ಲಿ ನಕಲಿ ಕೇಸ್ ಧಾಖಲಿಸಿ ಬೆದರಿಸುವುದು ಜನ ವಿರೋಧಿನೀತಿ,ಪಂಚಾಯತ್ ಕಚೇರಿ ಜನತೆಯ ಬೇಡಿಕೆ ಗಳಿಗೆ ಸ್ಪಂದಿಸಲು ಇರುವಂತದ್ದು ಅಲ್ಲದೆ ಸಹಾಯ ಕೇಳಿ ಬರುವ ಜನರಿಗೆ ಬೇಧರಿಸಲು ಇರುವುದಲ್ಲ. ಎಂದು ಬಿಜೆಪಿ ವರ್ಕಾಡಿ ಪಂಚಾಯತ್ ಆರೋಪಿಸಿದೆ. ವೆಲ್ಫೇರ್ ಸ್ಥಾಯಿ ಸಮಿತಿ ಅಡಿಯಲ್ಲಿ ಬರುವ ಕುಟುಂಬ…