6 ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಅಸಾಮಿಯ ದಸ್ತಗಿರಿ

ಮಂಗಳೂರು: 6 ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಅಸಾಮಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣಾ ಅಕ್ರ 91/2017, ಕಲಂ. 380 ಐ ಪಿ ಸಿ ಪ್ರಕರಣದಲ್ಲಿ, ಸುಮಾರು 6 ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ, ಬೆಂಗಳೂರು ಕುಂಬಳಗೋಡು ನಿವಾಸಿ ವೆಂಕಟೇಶ್ @ ಡಾಬರ್ ವೆಂಕಟೇಶ್ ಎಂಬಾತನನ್ನು, ಧರ್ಮಸ್ಥಳ ಠಾಣಾ ಸಿಬ್ಬಂದಿಗಳಾದ ವ್ರಷಭ, ಚರಣ್ ರಾಜ್ ರವರು ತುಮಕೂರು ಜಿಲ್ಲೆ, ತಿಪಟೂರ್ ಎಂಬಲ್ಲಿಂದ ದಸ್ತಗಿರಿ ಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

SHARE
Loading spinner

7 thoughts on “6 ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಅಸಾಮಿಯ ದಸ್ತಗಿರಿ

  1. The report gives useful details about the Dharmasthala police arresting Venkatesh in Tiptur after six years of avoiding court appearances. Reference2Video could help turn such verified local updates into clear visual news explainers using relevant images, maps, and short videos.

    ai reference to video

    Loading spinner
  2. The report clearly notes that Dharmasthala police located and arrested Venkatesh in Tiptur after six years of avoiding court appearances. When sharing related arrest-scene photos or documents, AI Metadata Remover can strip GPS, EXIF, and other hidden metadata locally in the browser.

    remove ai metadata

    Loading spinner
  3. The report’s clear timeline—from the 2017 Dharmasthala case to the arrest in Tiptur after six years—shows why organized information matters. For WoW players, WoW Forever Talent offers a similarly practical way to map builds, compare Classic talents, save plans locally, and share them with others.

    wow forever talent calculator

    Loading spinner
  4. ವರದಿಯಲ್ಲಿ 2017ರ ಧರ್ಮಸ್ಥಳ ಪ್ರಕರಣದಿಂದ ತಿಪಟೂರಿನಲ್ಲಿ ನಡೆದ ಬಂಧನದವರೆಗೆ ಘಟನೆಗಳ ಕ್ರಮಬದ್ಧ ವಿವರ ನೀಡಲಾಗಿದೆ. ಇದೇ ರೀತಿಯ ಸ್ಪಷ್ಟ ಹೋಲಿಕೆ WoW Forever Class Changes ನಲ್ಲಿ ಕಾಣುತ್ತದೆ—Classic ಮತ್ತು WoW Forever ನಡುವಿನ ಒಂಬತ್ತು ತರಗತಿಗಳ talent ಬದಲಾವಣೆಗಳನ್ನು ಒಂದೇ ಸ್ಥಳದಲ್ಲಿ ಪರಿಶೀಲಿಸಬಹುದು.

    WoW Forever class

    Loading spinner

Leave a Reply

Your email address will not be published. Required fields are marked *

error: Content is protected !!