ಯುವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬೈನಡ್ಕ ಇದರ ನೂತನ ಪದಾಧಿಕಾರಿಗಳ ಆಯ್ಕೆ

ಮಧೂರು ಸಮೀಪದ ಯುವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಬೈನಡ್ಕ ಇದರ ನೂತನ ಪಧಾದಿಕಾರಿಗಳ ಆಯ್ಕೆ ಸಭೆಯು ಯುವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್‌ ಬೈನಡ್ಕದಲ್ಲಿ ಇತ್ತೀಚೆಗೆ ನಡೆಯಿತು . ಯುವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ ಶ್ರೀ ಪುರಶೋತ್ತಮ ಕೋಟೆವಲಪ್ಪು ಆಯ್ಕೆಗೊಂಡರು .

ಗೌರವ ಅಧ್ಯಕ್ಷರಾಗಿ ಶ್ರೀ ರಾಜೇಶ್ವರ ಹೊಳ್ಳ , ಹಾಗೂ ಶ್ರೀ ವೆಂಕಪ್ಪ ನಾಯಕ್ , ಉಪಾಧ್ಯಕ್ಷರಾಗಿ ಶ್ರೀ ಗಣೇಶ್ ಯಾದವ್ ಬೈನಡ್ಕ , ಕಾರ್ಯದರ್ಶಿ ಶ್ರೀ ರಾಘವ ಬೈನಡ್ಕ , ಜೊತೆ ಕಾರ್ಯದರ್ಶಿ ಶ್ರೀ ಪ್ರವೀಣ್ ಕೋಟೆವಲಪ್ಪು , ಕೋಶಾಧಿಕಾರಿ ಶ್ರೀ ಹರೀಶ್ ಬೈನಡ್ಕ , ಆರ್ಟ್ಸ್’ನ ಕಾರ್ಯದರ್ಶಿ ಶ್ರೀ ರಾಜೇಶ್ ಕೋಟೆವಲಪ್ಪು , ಸ್ಪೋರ್ಟ್ಸ್’ನ ಕಾರ್ಯದರ್ಶಿ ಶ್ರೀ ಅಜಿತ್ ಕೋಟೆವಲಪ್ಪು , ಹಾಗೂ ಕಾರ್ಯಕಾರಿ ಸದಸ್ಯರಾಗಿ ಶ್ರೀ ಹರಿಶ್ ಬಿ.ಎ , ಶ್ರೀ ಕೃಷ್ಣ ನಾಯ್ಕ್ , ಶ್ರೀ ದಿನೇಶ್ ನಾಯ್ಕ್ , ಶ್ರೀ ಸುರೇಶ್ ನಾಯ್ಕ್ , ಶ್ರೀ ಉದಯ ನಾಯ್ಕ್ , ಆಯ್ಕೆ ಮಾಡಲಾಯಿತು .

ಈ ಸಂದರ್ಭದಲ್ಲಿ ಯುವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ಬಿನ ಸದಸ್ಯರು ಆಗಿರುವ ಡಾಕ್ಟರೇಟ್ ಪ್ರಶಸ್ತಿ ಪಡೆದ ಮನೋವಿಜ್ಞಾನಿ ಶ್ರೀ ಡಾ.ನವೀನ್ ಎಲ್ಲಂಗಳ ಅವರನ್ನು ಸನ್ಮಾನಿಸಲಾಯಿತು . ಈ ಸಭೆಯಲ್ಲಿ ಯುವ ಶಕ್ತಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ಬಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!