ಬೆದ್ರಡ್ಕ ಶ್ರೀ ಅಯ್ಯಪ್ಪ ಮಂದಿರದ ಗುರುಸ್ವಾಮಿ ಅಮ್ಮು ಪೂಜಾರಿ ನಿರಾಳ ನಿಧನ

ಸಿರಿಬಾಗಿಲು: ಬೆದ್ರಡ್ಕ ಶ್ರೀ ಅಯ್ಯಪ್ಪ ಮಂದಿರದ ಗುರುಸ್ವಾಮಿಗಳಾದ ಅಮ್ಮು ಪೂಜಾರಿ ನಿರಾಳ (73) ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಸೆಪ್ಟೆಂಬರ್ 8, 2026ರಂದು ಮಧ್ಯಾಹ್ನ 3.30ಕ್ಕೆ ಕಾಸರಗೋಡು ಕೇರ್‌ವೆಲ್ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಮಕ್ಕಳಾದ ಆಶಾ ಚಂದ್ರಹಾಸ, ಉಷಾ ವಿಶ್ವನಾಥ, ಲೋಹಿತ್ ಕುಮಾರ್, ವಿದ್ಯಾ ಹಾಗೂ ಅಭಿತ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.ಅವರ ನಿಧನದ ಸುದ್ದಿ ತಿಳಿದು ನಾಡಿನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕುಟುಂಬಸ್ಥರು, ಬಂಧು-ಬಳಗ ಹಾಗೂ ಅಪಾರ ಭಕ್ತವೃಂದದವರಿಗೆ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ

SHARE
Loading spinner

One thought on “ಬೆದ್ರಡ್ಕ ಶ್ರೀ ಅಯ್ಯಪ್ಪ ಮಂದಿರದ ಗುರುಸ್ವಾಮಿ ಅಮ್ಮು ಪೂಜಾರಿ ನಿರಾಳ ನಿಧನ

  1. Just wanted to drop a quick note saying how much I enjoy using this platform. Every deposit goes through instantly and I always have plenty of options to choose from when I place my wagers. It feels like a real community that actually cares about player satisfaction. vnlc888

    Loading spinner

Leave a Reply

Your email address will not be published. Required fields are marked *

error: Content is protected !!