ಕಾಸರಗೋಡು: ಚೆರ್ಕಳ ಸಮೀಪದ ಬೇವಿಂಜದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯಿಂದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ವಿದ್ಯುತ್ ವೈರ್‌ಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪಳ್ಳಿಕ್ಕರೆಯ ರತೀಶ್ (36) ಹಾಗೂ ಕರುಣಾಕರನ್ (64) ಬಂಧಿತ ಆರೋಪಿಗಳು.

ಎಂ.ಟಿ. ಅಬ್ದುಲ್ ಕಬೀರ್ ಎಂಬವರ ಮನೆಯಲ್ಲಿ ಸೆಪ್ಟೆಂಬರ್ 17ರ ರಾತ್ರಿ ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ಕಳವು ಎಸಗಿದ್ದರು. ಇಬ್ಬರೂ ವೃತ್ತಿಯಲ್ಲಿ ಮರದ ಕೆಲಸದವರಾಗಿದ್ದು, ಮೊಬೈಲ್ ಲೊಕೇಶನ್ ಹಾಗೂ ಗುಜರಿ ಅಂಗಡಿಗಳ ಸುಳಿವು ಆಧರಿಸಿ ನಡೆಸಿದ ಭೇದನೆಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತನಿಖೆ ಮುಂದುವರಿದಿದೆ.



Situs yang sangat terpercaya dan fair play. Saya sudah mencoba beberapa tempat tapi di sini yang paling nyaman dan winrate-nya oke. Langsung ke idarmorbet78
The apk is super lightweight and doesn’t drain my battery. Perfect for playing on the go during my commute. Download yoyoslotsapk and see for yourself.