SIR ಮಾಡಿದ್ದು ಸರಿ ಇಲ್ಲ ಅಂದ್ರೆ ಮೊದಲು ರಾಜೀನಾಮೆ ನೀಡಬೇಕಾದದ್ದು ಮಂಜೇಶ್ವರ ಶಾಸಕರು ಮತ್ತು ಕೇರಳ ಸರಕಾರ ಯಾಕೆಂದ್ರೆ SIR ಪ್ರಕ್ರಿಯೆ ಬಳಿಕ ನಡೆದ ಚುನಾವಣೆಯಲ್ಲಿ ಗೆದ್ದವರು ಇವರು ಭಾರತದ ಮುಖ್ಯ ಚುನಾವಣಾ ಆಯುಕ್ತರಾದ (CEC) ಜ್ಞಾನೇಶ್ ಕುಮಾರ್ …. ರಾಜೀನಾಮೆ ಅಗ್ರಹಿಸಿ ಮಂಜೇಶ್ವರ ಶಾಸಕರ ನೇತೃತ್ವ ದಲ್ಲಿ ಪ್ರತಿಭಟನೆ ನಾವು ಸ್ವಾಗತಿಸುತೇವೆ.


ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಮುಂಚೆ ಮಂಜೇಶ್ವರ ಶಾಸಕರು ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ನಿಮ್ಮ ವಿರೋಧ ವ್ಯೆಕ್ತಿಪಡಿಸಿ ಅಲ್ಲದೆ ಬೀದಿ ನಾಟಕ ಅಗತ್ಯವಿಲ್ಲ.

ಮಂಜೇಶ್ವರ ದಲ್ಲಿ SIR ಪ್ರಕ್ರಿಯೆ ಮುಸ್ಲಿಂ ಲೀಗ್ ನ ಅನತಿಯತೆ ಅಧಿಕಾರಿಗಳು ನಡೆಸಿದರೆ ಎಂದು ನಮ್ಮ ಆರೋಪ….. ಆದಕಾರಣ ಒಂದು ಸಮುದಾಯದ ಮಾತ 30ಸಾವಿರ ಜಾಸ್ತಿ ಆಗಿರುವುದು ಅಂತ ನಮ್ಮ ಅಭಿಪ್ರಾಯ..
ಮಂಜೇಶ್ವರ ಶಾಸಕರೆ….. ಬೀದಿ ನಾಟಕ ನಿಲ್ಲಿಸಿ ಮೊದಲೂ ನೀವು ರಾಜೀನಾಮೆ ನೀಡಿ ಜ್ಞಾನೇಶ್ ಕುಮಾರ್ SIR ವಿರೋಧಿಸಿ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಮಂಜೇಶ್ವರ ಶಾಸಕರಿಗೆ ಸವಾಲು ಹಾಕಿದ್ದಾರೆ.. ಮಂಜೇಶ್ವರ ಶಾಸಕರ ಆತ್ಮರ್ಥವಾಗಿ SIR ವಿರೋಧಿಸುವುದಾದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸವಾಲು ಹಾಕಿದರು.

