ಮಾಡ ಕುಂಜತ್ತೂರು ಶಾಲೆಯಲ್ಲಿ ‘ಫುಡ್ ಫೆಸ್ಟ್’ ಭರ್ಜರಿ ಯಶಸ್ಸು

ಮಂಜೇಶ್ವರ : ಮಾಡ ಶಾಲೆಯಲ್ಲಿ ಆಯೋಜಿಸಲಾಗಿದ್ದ ‘ಫುಡ್ ಫೆಸ್ಟ್’ ಅತ್ಯಂತ ಸೊಗಸಾದ ಹಾಗೂ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂತು.
ಸಬೀನಾ ಟೀಚರ್ ರವರ ಅಧ್ಯಕ್ಷತೆಯಲ್ಲಿ ನಡೆದ ಮೇಳವನ್ನು ಫರಾನಾ ಟೀಚರ್ ಉದ್ಘಾಟಿಸಿದರು.

ವಾರ್ಡ್ ಸದಸ್ಯ ಮುಖ್ತಾರ್ ಅವರು ಸ್ವಾಗತ ಭಾಷಣ ಹಾಗೂ ಆಶಯ ನುಡಿಗಳನ್ನಾಡಿದರು. ಪಿ.ಟಿ.ಎ. ಸಮಿತಿ ಸದಸ್ಯ ರಹಮತ್ತುಲ್ಲಾ ಇಬ್ರಾಹಿಂ ಅವರು ಕೂಡ ತಮ್ಮ ಅಮೂಲ್ಯ ಮಾತುಗಳನ್ನು ಹಂಚಿಕೊಂಡರು.

​ಪಿ.ಟಿ.ಎ. ಸಮಿತಿ ಸದಸ್ಯರು, ಪೋಷಕರು, ಶಿಕ್ಷಕರು ಹಾಗೂ ಪಾಲ್ಗೊಂಡ ಎಲ್ಲರ ಪೂರ್ಣ ಹೃದಯದ ಬೆಂಬಲ ಮತ್ತು ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!