ವಿಶ್ವಕರ್ಮ ಸಂತ್ರಸ್ತೆಯ ಹೆಣ್ಣು ಮಗಳ ಪರವಾಗಿ ಧ್ವನಿ ಎತ್ತಿದ ವಿಶ್ವಕರ್ಮ ಯುವ ಮಿಲನ್ ಸಂಘ
ಮಂಗಳೂರು: ವಿಶ್ವ ಕರ್ಮ ಸಮಾಜದ ಹೆಣ್ಣುಮಗಳಿಗಾದ ಅನ್ಯಾಯವನ್ನು ಖಂಡಿಸುತ್ತೇನೆ , ಕಾನೂನಿನ ನಿರ್ಣಯ ಜಾರಿಗೆ ಬಂದ ಕೂಡಲೇ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು , ಸಂತ್ರಸ್ತೆಯ ಹೆಣ್ಣು ಮಗಳ ಪರವಾಗಿ ನಾವಿದ್ದೇವೆ ಎಂದು ವಿಶ್ವಕರ್ಮ ಯುವ ಮಿಲನ್ ಸ್ಥಾಪಕಾಧ್ಯಕ್ಷ ವಿಕ್ರಮ್ ಐ ಆಚಾರ್ಯ ತಿಳಿಸಿದರು. ಜಗನ್ನಿವಾಸ ರಾವ್ ಮನವೊಲಿಸಿ ಅವರ ಮಗ ಕೃಷ್ಣ ಜಿ ರಾವ್ ನ ವಿವಾಹಕ್ಕಾಗಿ ಪ್ರಯತ್ನವನ್ನು ಮಾಡುವ ಪ್ರಯತ್ನಗಳು ನಡೆದಿದೆ . ಮುಂದೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ಮೂಲಕ ಜಗನ್ನಿವಾಸ…