ಬಜ್ಪೆ ಬಳಿ ಬರ್ಬರ ಕೊಲೆ
ಫಾಸಿಲ್ ಹತ್ಯೆ ಪ್ರಕರಣಕ್ಕೆ ಸಂಭವಿಸಿದಂತೆ ಪ್ರಮುಖ ಆರೋಪಿ ಬಜ್ಪೆ ನಿವಾಸಿ ಸುವಾಶ್ ಶೆಟ್ಟಿಗೆ ತಲ್ವಾರ್ನಿಂದ ಕೊಚ್ಚಿದ ಗ್ಯಾಂಗ್. ಮೀನಿನ ಲಾರಿಯನ್ನು ಬಜ್ಪೆ ಬಳಿ ಅಡ್ಡ ಹಾಕಿ ಹಿಗ್ಗಾಮುಗ್ಗ ತಲಾವರು ಧಾಳಿ ನಡೆಸಿದ್ದಾರೆ.
ಫಾಸಿಲ್ ಹತ್ಯೆ ಪ್ರಕರಣಕ್ಕೆ ಸಂಭವಿಸಿದಂತೆ ಪ್ರಮುಖ ಆರೋಪಿ ಬಜ್ಪೆ ನಿವಾಸಿ ಸುವಾಶ್ ಶೆಟ್ಟಿಗೆ ತಲ್ವಾರ್ನಿಂದ ಕೊಚ್ಚಿದ ಗ್ಯಾಂಗ್. ಮೀನಿನ ಲಾರಿಯನ್ನು ಬಜ್ಪೆ ಬಳಿ ಅಡ್ಡ ಹಾಕಿ ಹಿಗ್ಗಾಮುಗ್ಗ ತಲಾವರು ಧಾಳಿ ನಡೆಸಿದ್ದಾರೆ.
ವಿಶ್ವದ ವಿವಿಧ ಚಲನ ಚಿತ್ರೋತ್ಸವಗಳಲ್ಲಿ ವೀಕ್ಷಕರ ಮೆಚ್ಚುಗೆ ಪಡೆದು, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡನೇ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿ ಪಡೆದಂತಹ ತುಳು ಚಿತ್ರ “ಪಿದಾಯಿ” ಇದೇ ಬರುವ ಮೇ 9 ರಂದು ತುಳುನಾಡಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.
ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ) ಎಡನೀರು ವತಿಯಿಂದ ಕನ್ನಡ ಸಂಸ್ಕೃತಿ ಶಿಬಿರ. ಎಡನೀರು : ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ) ಎಡನೀರು ಕಾಸರಗೋಡು ಇದರ ನೇತೃತ್ವದಲ್ಲಿ 13 ನೇ ವರ್ಷದ ಐದು ದಿನಗಳ ಉಚಿತ ಕನ್ನಡ ಸಂಸ್ಕೃತಿ ಶಿಬಿರವು ಶ್ರೀ ಈಶ್ವರಾನಂದ ಭಾರತಿ ಸ್ವಾಮೀಜಿ ಹೈಯರಿ ಸೆಕೆಂಡರಿ ಶಾಲೆ ಎಡನೀರು ಕಾಸರಗೋಡಿನಲ್ಲಿ ಇತ್ತೀಚೆಗೆ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ನೆರವೇರಿಸಿದರು.ಮುಖ್ಯ ಅತಿಥಿಯಾಗಿ ಬಿ. ಎ.ಆರ್. ಎಚ್. ಬೋವಿಕ್ಕಾನ ಶಾಲೆಯ…
ಮಂಜೇಶ್ವರ : ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಆಟೋ ರಿಕ್ಷಾ ಹಾಗೂ ಕಾರು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ರಿಕ್ಷಾ ಚಾಲಕರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಾಇಾಂಗಾಡ್ ನಿವಾಸಿ ಮೋಹನ್ ಸಾವನ್ನಪ್ಪಿದ ದುರ್ದೈವಿ. ಏನೋ ಅವಶ್ಯಕ್ಕಾಗಿ ಕಾಇಾಂಗಾಡ್ ನಿಂದ ತಲಪಾಡಿ ಭಾಗಕ್ಕೆ ಆಗಮಿಸುತಿದ್ದ ಆಟೋ ರಿಕ್ಷಾಗೆ ತಲಪಾಡಿ ಭಾಗದಿಂದ ಕಾಸರಗೋಡು ಭಾಗಕ್ಕೆ ತೆರಳುತಿದ್ದ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.ಅಪಘಾತದಲ್ಲಿ ಆಟೋ ರಿಕ್ಷಾ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಸ್ಥಳೀಯರ ಹಾಗೂ ಅಗ್ನಿಶಾಮಕ ದಳದ ಸಹಾಯದಿಂದ…
ಬಡವರ ಬಂಧು, ಕೊಡುಗೈ ದಾನಿ, ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರ ಹೆಸರಿನಲ್ಲಿ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ ಎರಡು ವರ್ಷದ ಹಿಂದೆ ಸ್ಥಾಪನೆಯಾಗಿ ಹಲವಾರು ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುತ್ತದೆ. ಅದೇ ರೀತಿ ಸೇವಾ ಬಳಗ ಕಚೇರಿಗೆ ಬಂದಂತಹ ಅಶಕ್ತರ ಅರ್ಜಿಗಳನ್ನು ಪರಿಶೀಲಿಸಿ, ಕೆಲವು ಮಾನದಂಡಗಳನ್ನು ಅನುಸರಿಸಿ ಮೊದಲು ಬಂದ 50 ಕುಟುಂಬಗಳಿಗೆ ಶ್ರೀ ಸದಾಶಿವ ಅಣ್ಣನವರು…
ಸಂಯುಕ್ತ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಹೊಸಂಗಡಿ ಯಲ್ಲಿ ವಿಶ್ವಕಾರ್ಮಿಕರ ದಿನ ಮೇ ದಿನಾಚರಣೆ ನಡೆಸಲಾಯಿತು ಅಂಗಡಿ ಪಡವಿನಿಂದ ಹೊಸಂಗಡಿ ವರೆಗೆ ಜಾತ ನಡೆಸಲಾಗಿದ್ದು ಕಾರ್ಯಕ್ರಮ ವನ್ನು bkm ರಾಜ್ಯ ಕಾರ್ಯದರ್ಶಿ adv ಗೋವಿಂದನ್ ಪಲ್ಲಿಕಾಫಿಲ್ ಉದ್ಘಾಟಿಸಿ ಮಾತನಾಡಿದರು ದೇಶದಲ್ಲಿ ಕಾರ್ಮಿಕರ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಸಿಯುತ್ತಿದೆ ಕಾರ್ಮಿಕರು ಹೋರಾಟ ದಿಂದ ಪಡೆದು ಕೊಂಡ 8 ಗಂಟೆ ಕೆಲಸ 8 ಗಂಟೆ ವಿನೋದ 8 ಗಂಟೆ ವಿಶ್ರಮ ಹಕ್ಕುಗಳನ್ನು ಇಲ್ಲದಾಗಿಸಿ 12 ಗಂಟೆ ದುಡಿಮೆ ಎಂಬ ನೀತಿಯನ್ನು ಜಾರಿಗೆ…
ಕಡು ಬಡತನದಲ್ಲಿರುವ ಶ್ರೀಮತಿ ಬೇಬಿ ಇಚ್ಲಂಗೋಡು ಇವರಿಗೆ ನೂತನ ಮನೆ ನಿಮಿ೯ಸಿಕೊಟ್ಟಬಿಗ್ ಬಾಸ್ ಖ್ಯಾತಿಯ ಹಾಗೂ ಕನ್ನಡ ತುಳು ಚಿತ್ರರಂಗದ ನಾಯಕ ನಟ ಉದಾರ ದಾನಿ ಶ್ರೀ ರೂಪೇಶ್ ಶೆಟ್ಟಿ ಇವರ ‘ನೆಮ್ಮದಿ ಚಾರೀಟೆಬಲ್ ಟ್ರಸ್ಟ್ ಮುಖಾಂತರ (ತನ್ನ ತಾಯಿಯ ಹೆಸರಿನ ” ಪ್ರೇಮನಿವಾಸ್) ಮನೆಯ ಕೀಯನ್ನು ಹತ್ತಾಂತರ ಮಾಡಿದರು. ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀಸ್ವಾಮೀಜಿ ಆಶಿರ್ವಚನ ನೀಡಿದರು. ಸಭೆಯಲ್ಲಿ ಶ್ರೀ ಶಂಕರ ಅಡ್ಕ ‘ಶ್ರೀಮದರ ಅಡ್ಕ ‘ಶ್ರೀಮತಿ ಸುಜಾತ ಮಂಜೇಶ್ವರ ‘ಶ್ರೀ…
ಮಂಜೇಶ್ವರ : ಕಾಸರಗೋಡು ಜಿಲ್ಲಾ ಪಂಚಾಯತಿನಿಂದ ಲಭಿಸಿದ 18 ಲಕ್ಷ ರೂ. ಫಂಡ್ ನಲ್ಲಿ ಮಂಜೇಶ್ವರದ ಚೌಕಿಯಿಂದ ಕಿಟ್ಟಂಗುಂಡಿ ತನಕ ಸುಮಾರು ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ 5200 ಚದರ ಮೀಟರ್ ನಷ್ಟು ಮರು ಡಾಮಾರೀಕರಣ ಹಾಗೂ 100 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. 15 ಲಕ್ಷ ವೆಚ್ಚದಲ್ಲಿ ತರಾತುರಿಯಾಗಿ ನಿರ್ಮಿಸಿದ ರಸ್ತೆಯು ದಿನ ಕಳೆದಂತೆ ತನ್ನ ಗುಣಮಟ್ಟವನ್ನು ಕಳೆದುಕೊಂಡು ಮರು ಡಾಮಾರೀಕರಣ ನಡೆದು ನಿರ್ಮಾಣವಾದ ಕೇವಲ ಒಂದೂವರೆ ತಿಂಗಳಿಗೆ…
ಮಂಗಳೂರಿನ ಮಣ್ಣಿನಲ್ಲಿ ಮತ್ತೊಮ್ಮೆ ರಕ್ತದ ಕಲೆಗಳು ಮೂಡಿವೆ. ಪ್ರಚೋದನಕಾರಿ ಭಾಷಣದ ವಿಷಬೀಜ ಬಿತ್ತಿದ ದ್ವೇಷದ ಗಾಳಿಯಲ್ಲಿ ಅಮಾಯಕ ಜೀವವೊಂದು ಉಸಿರುಗಟ್ಟಿದೆ. ಆ ಸಣಕಲು ದೇಹದ ವ್ಯಕ್ತಿ, ಬಹುಶಃ ತನ್ನದೇ ಆದ ಕನಸುಗಳನ್ನು ಹೊತ್ತಿದ್ದ, ತನ್ನ ಕುಟುಂಬದ ಆಧಾರವಾಗಿದ್ದ, ಕೇವಲ ತನ್ನ ಹೆಸರಿನ ಕಾರಣಕ್ಕೆ, ಆತನ ಧರ್ಮದ ಕಾರಣಕ್ಕೆ ಕ್ರೂರ ಗುಂಪಿನ ದಾಳಿಗೆ ಬಲಿಯಾಗಿದ್ದಾನೆ. ಆತನ ಕಣ್ಣುಗಳಲ್ಲಿ ಭಯದ ಕಾರ್ಮೋಡಗಳು ಕವಿಯುವ ಮುನ್ನ, ಆತನ ಬಾಯಿಂದ ಹೊರಬರುವ ಮೊದಲು, ಆತನನ್ನು ನಿರ್ದಯವಾಗಿ ಕೊಲ್ಲಲಾಗಿದೆ.ಎ.27ರಂದು ಮಂಗಳೂರು ನಗರದ ಹೊರವಲಯದ ಕುಡುಪು…
ಮಕ್ಕಳ ಕೌಶಲ್ಯ ಅಭಿವೃದ್ದಿಗೆ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣ ಗೊಳಿಸಲು ಮತ್ತು ಬೇಸಿಗೆ ರಜೆಯನ್ನು ಸದುಪಯೋಗ ಪಡಿಸುವ ಉದ್ದೇಶದಿಂದ ನಮ್ಮ ಮೀಡಿಯಾ24*7 ಮಂಗಳೂರು ಅಮ್ಮಿಕೊಂಡ ಬೇಸಿಗೆ ರಜೆಯ ಇತ್ತೀಚಿಗೆ ನಮ್ಮ ಕುಡ್ಲ, ರಾಜಾಜಿ ಪಾರ್ಕ್ ನಲ್ಲಿ ನಡೆಯಿತು ಎಸ್. ಎಲ್. ಶೇಟ್ ಡೈಮಂಡ್ ಹೌಸ್ ಮಾಲಕ ಶ್ರೀ ಎಮ್ ರವೀಂದ್ರ ಶೇಟ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮಕ್ಕೆ ಮಂಗಳೂರು ಶಾಸಕ ಶ್ರೀ ಡಿ ವೇದವ್ಯಾಸ ಕಾಮತ್, ಶ್ರೀ ಸುಕೇತಾ ಜಿ ಕಾಮತ್ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್…