ಮಂಗಳೂರು : ಪೊಲೀಸ್ ಕಾರ್ಯಾಚರಣೆ, ಬಂಧನದಂತಹ ಬಿಗು ಕಾನೂನು ಕ್ರಮಗಳ ನಡುವೆಯೂ ಅಮಾನವೀಯವಾಗಿ ದನಗಳನ್ನು ಸಾಗಿಸುವ ಪ್ರಕರಣಗಳು ನಡೆಯುತ್ತಿವೆ.ಮೂಡಬಿದ್ರೆಯ ತೋಡಾರ್ ಪಡೋಡ್ಡಿ ಬಳಿ ಪೊಲೀಸ್ ಕಾರ್ಯಾಚರಣೆ ಇಂತಹ ಇನ್ನೊಂದು ಅಕ್ರಮ ಗೋಸಾಗಾಟವನ್ನು ಬಯಲಿಗೆ ಎಳೆದಿದೆ.
ಖಚಿತ ಮಾಹಿತಿಯ ಮೇರೆಗೆ ಮೂಡಬಿದ್ರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, 9 ದನಗಳ್ಳನ್ನು ರಕ್ಷಿಸಿದ್ದಾರೆ.ಹಿಂಸಾತ್ಮಕ ರೀತಿಯಲ್ಲಿ ದನಗಳನ್ನು ವಾಹನದಲ್ಲಿ ಸಾಗಿಸಲಾಗುತ್ತಿತ್ತು.