ಪ್ರಕೃತಿ ವಿಕೋಪದಿಂದ ಮಾಜಿ ಸೈನಿಕರ ಸಂಘದ ಕಟ್ಟಡಕ್ಕೆ ಕುಸಿತ ಭೀತಿ: ತಡೆಗೋಡೆ ನಿರ್ಮಾಣಕ್ಕೆ ನೆರವು ಕೋರಿಕೆ
ನಗರದ ಲೈಟ್ ಹೌಸ್‌ಹಿಲ್ ರಸ್ತೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ (DKESMA) ಕಟ್ಟಡವು ಪ್ರಕೃತಿ ವಿಕೋಪದಿಂದಾಗಿ ಕುಸಿಯುವ ಭೀತಿಯಲ್ಲಿದ್ದು, ಕಟ್ಟಡದ ರಕ್ಷಣೆಗಾಗಿ ತಡೆಗೋಡೆ ನಿರ್ಮಿಸಲು ಸಂಘವು ಸಾರ್ವಜನಿಕರ ಮತ್ತು ದಾನಿಗಳ ನೆರವು ಅಗತ್ಯ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷರಾದ ಕರ್ನಲ್ ಜಯಚಂದ್ರ ಎ ಕೆ ತಿಳಿಸಿದರು . ಅವರು ನಗರದ ಪತ್ರಿಕಾಭವದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಳೆದ ಮೇ 28, 2025ರಂದು ಸಂಭವಿಸಿದ ಭಾರಿ ಮಳೆಗೆ…