ಮಂಜೇಶ್ವರ: ಫೈನ್ ಇಂಡಿಯಾ ಫೈಬರ್ ನೆಟ್ LLP ಸಂಸ್ಥೆಯ ಕಾರ್ಯಾರಂಭ
ಮಂಜೇಶ್ವರ: ಫೈನ್ ಇಂಡಿಯಾ ಫೈಬರ್ ನೆಟ್ LLP ಸಂಸ್ಥೆಯ ಕಾರ್ಯಾರಂಭವು ಉಪ್ಪಳದ ಲಂಸ್ ಬೇಕರಿ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆಯಿತು. ಸಮಾರಂಭವನ್ನು ಸಿಒಎ ಜಿಲ್ಲಾ ಅಧ್ಯಕ್ಷ ವಿ.ವಿ. ಮನೋಜ್ ಕುಮಾರ್ ಉದ್ಘಾಟಿಸಿದರು. KCCL ನಿರ್ದೇಶಕ ಎಂ. ಲೋಹಿತಾಕ್ಷನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಜಿಲ್ಲೆಯಲ್ಲಿ ಹಿರಿಯ ಕೇಬಲ್ ಟಿವಿ ಆಪರೇಟರ್ ಹಾಗೂ ಫೈನ್ ಟಿವಿ ಮಾಲೀಕರಾದ ಉಸ್ಮಾನ್ ಪಾಂಡಿಯಾಲ್ ಅಧ್ಯಕ್ಷತೆ ವಹಿಸಿದ್ದರು. ಏಕೀಕೃತ ವ್ಯವಸ್ಥೆಯನ್ನು ಅಳವಡಿಸುವ ಉದ್ದೇಶದಿಂದ ವ್ಯಕ್ತಿಗತ ನಿಯಂತ್ರಣದಲ್ಲಿದ್ದ ಫೈನ್ ಟಿವಿ ಇದೀಗ LLP ರೂಪದಲ್ಲಿ…