ಸಾಲ ತೀರಿಸಲಾಗದೆ ರೈತನ ದಾರುಣ ಅಂತ್ಯ
ಹುಣಸೂರು.ಮೇ. 08.ಹನಗೋಡು ಹೋಬಳಿಯ ವಡ್ಡಂಬಾಳು ಗ್ರಾಮದ ರೈತ ಸಿದ್ದರಾಜು ಬಿನ್ ಕಗ್ಲಿನಾಯಕ ರವರು ಸಾಲ ಭಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದರಾಜು ರವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಮೃತ ಸಿದ್ದರಾಜು SBI ಬ್ಯಾಂಕ್ ಸೇರಿದಂತೆ ಇತರೆ ಕೈ ಸಾಲವಾಗಿ 15 ಲಕ್ಷ ರೂ ಗೂ ಹೆಚ್ಚು ಸಾಲ ಮಾಡಿದ್ದು, ಬೆಳೆದ ತಂಬಾಕು ಬೆಳೆ ಹಾಗೂ ಶುಂಠಿ ಬೆಳೆಗೆ ಸರಿಯಾದ ಬೆಲೆ ಸಿಗದೇ ಸಾಲ ಭಾಧೆಯ ಸುಳಿಗೆ ಸಿಲುಕಿದ್ದು ಸಾಲ ತೀರಿಸಲಾಗದೇ ಮನ ನೊಂದು ಅವರ ಜಮೀನಿನ ಮರವೊಂದಕ್ಕೆ…
