ಮಂಜೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಬೀದಿ ನಾಯಿಗಳ ಹಾವಳಿಗೆ ಮುಕ್ತಿ: ಲಸಿಕೆ ಅಭಿಯಾನಕ್ಕೆ ಚಾಲನೆ

​ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಗೆ ಮುಕ್ತಿ ನೀಡಲು ಪಂಚಾಯಿತಿ ಆಡಳಿತ ಮಂಡಳಿ ಸೂಕ್ತ ಕ್ರಮಕ್ಕೆ ಮುಂದಾಗಿದೆ. ​ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಂಚಾಯಿತಿ ಅಧ್ಯಕ್ಷರ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ನಿರಂತರವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿತ್ತು.ಇದರ ಫಲಶ್ರುತಿಯಾಗಿ, ಮಲಪ್ಪುರಂ ಜಿಲ್ಲೆಯಿಂದ ಆಗಮಿಸಿದ ‘ಅನಿಮಲ್ ರೆಸ್ಕ್ಯೂ ಫೋರ್ಸ್’ ತಂಡವು ಪಂಚಾಯಿತಿಯ ಪ್ರತಿಯೊಂದು ವಾರ್ಡ್‌ಗೂ ತೆರಳಿ ಬೀದಿ ನಾಯಿಗಳಿಗೆ ರೇಬೀಸ್ ನಿರೋಧಕ ಚುಚ್ಚುಮದ್ದು…

Read More

ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ಕಣ್ಮನ ಸೆಳೆದ ‘ಪೀಸ್ ಟ್ಯಾಲೆಂಟ್ ಹಂಟ್-1’: ಮಕ್ಕಳ ಅದ್ಭುತ ಪ್ರತಿಭೆಗೆ ಸಭಿಕರು ಫಿದಾ

​ಮಂಜೇಶ್ವರ: ಗಡಿ ನಿಕಟ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಪ್ರತಿಯೊಂದು ಶೈಕ್ಷಣಿಕ ವರ್ಷದಲ್ಲೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ವಿಶಿಷ್ಟ ಹಾಗೂ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸುತ್ತಾ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಮುದ್ರೆ ಒತ್ತಿರುವ ಕುಂಜತ್ತೂರಿನ ಪ್ರತಿಷ್ಠಿತ ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ‘ಪೀಸ್ ಟ್ಯಾಲೆಂಟ್ ಹಂಟ್-1’ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ​ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ರಂಗ ಪ್ರತಿಭೆ, ಸೃಜನಶೀಲತೆ ಹಾಗೂ ಕಲಾತ್ಮಕ ಕೌಶಲಗಳನ್ನು ಹೊರತರುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಈ ಸುಂದರ…

Read More

ಶಾಲಾ ಆವರಣದಲ್ಲಿ ಹೆಚ್ಚುತ್ತಿರುವ ರ‍್ಯಾಗಿಂಗ್ ಭೂತ: ತರಗತಿಯಿಂದ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿರುವ ಹದಿಹರೆಯದವರು

ಮಂಜೇಶ್ವರ :​ ಶಾಲಾ ಆವರಣದ ಸೌಹಾರ್ದತೆಯ ನಡುವೆ ಭಯದ ಬೀಜ ಬಿತ್ತಿ ರ‍್ಯಾಗಿಂಗ್ ರಾಕ್ಷಸನಂತೆ ಬೆಳೆಯುತ್ತಿದ್ದರೆ, ಶಿಕ್ಷಣ ಸಂಸ್ಥೆಗಳ ಸುರಕ್ಷತೆಯೇ ಪ್ರಶ್ನೆಯಾಗುತ್ತಿದೆ. ಕೇವಲ ಕಾಲೇಜುಗಳಲ್ಲಿ ಮಾತ್ರ ಕೇಳಿಬರುತ್ತಿದ್ದ ಹಿಂಸಾಚಾರದ ಪ್ರಕರಣಗಳು ಇಂದು ಹೈಯರ್ ಸೆಕೆಂಡರಿ ಹಾಗೂ ಅದಕ್ಕಿಂತ ಕೆಳಗಿನ ಶಾಲಾ ಹಂತಗಳಿಗೂ ವ್ಯಾಪಿಸುತ್ತಿರುವುದು ಆತಂಕಕಾರಿ ಸತ್ಯವಾಗಿದೆ. ​ಮಂಜೇಶ್ವರದ ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಒನ್ ವಿದ್ಯಾರ್ಥಿಗಳ ಮೇಲೆ ನಡೆದ ಕ್ರೂರ ಹಲ್ಲೆ ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. ಹಿರಿಯ ವಿದ್ಯಾರ್ಥಿಗಳ ಮಸಲತ್ತಿನಿಂದ ಐದು ಮಂದಿ ನವಪಟುಗಳು…

Read More

ಪರ್ಸ್ ಕದ್ದ ಕಳ್ಳನ ವಿಚಿತ್ರ ನಡೆ; ಹಣ ಇಟ್ಟು ದಾಖಲೆಗಳನ್ನು ಅಂಚೆ ಪೆಟ್ಟಿಗೆಯಲ್ಲಿ ಹಾಕಿದ!

ಕಾಸರಗೋಡು : ಪಯ್ಯನ್ನೂರಿನಲ್ಲಿ ವಿಚಿತ್ರ ಕಳ್ಳತನವೊಂದು ನಡೆದಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನೀಲೇಶ್ವರ ಮೂಲದ ರಾಜೀವನ್ ಎಂಬುವರ ಪರ್ಸ್ ಅನ್ನು ಕಳ್ಳನೊಬ್ಬ ಎಗರಿಸಿದ್ದಾನೆ. ಪರ್ಸ್‌ನಲ್ಲಿದ್ದ 1,500 ರೂಪಾಯಿ ನಗದನ್ನು ಮಾತ್ರ ತಾನು ಇಟ್ಟುಕೊಂಡು, ಎಟಿಎಂ, ಪ್ಯಾನ್ ಮತ್ತು ಇತರ ಪ್ರಮುಖ ದಾಖಲೆಗಳಿದ್ದ ಪರ್ಸ್ ಅನ್ನು 25 ಕಿ.ಮೀ ದೂರದ ಚೆರುಪುಳ ಅಂಚೆ ಪೆಟ್ಟಿಗೆಯಲ್ಲಿ ಹಾಕಿದ್ದಾನೆ. ​ಅಂಚೆ ನೌಕರರು ಈ ಪರ್ಸ್ ಅನ್ನು ಕಂಡುಹಿಡಿದು, ಅದರಲ್ಲಿದ್ದ ವಿಳಾಸದ ಆಧಾರದ ಮೇಲೆ ಮಾಲೀಕ ರಾಜೀವನ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಸೋಮವಾರ…

Read More

ಮಹಿಳೆಯ ಮನೆಗೆ ನುಗ್ಗಿ ಬ್ಲ್ಯಾಕ್‌ಮೇಲ್: ಚಿನ್ನಾಭರಣ, ₹55 ಸಾವಿರ ದೋಚಿದ ಐವರು ಬಂಧನ

ಕಾಸರಗೋಡು : ಮಹಿಳೆಯ ಮನೆಗೆ ಅಕ್ರಮವಾಗಿ ನುಗ್ಗಿ, ಆಕೆ ಮತ್ತು ಆಕೆಯ ಗಂಡುಸ್ನೇಹಿತನನ್ನು ಬೆದರಿಸಿ ಚಿನ್ನಾಭರಣ ಹಾಗೂ ಹಣ ದೋಚಿದ್ದ ಐವರು ಆರೋಪಿಗಳನ್ನು ವಿದ್ಯಾನ್‌ಗರ್ ಪೊಲೀಸರು ಬಂಧಿಸಿದ್ದಾರೆ. ​ಬಂಧಿತರನ್ನು ಬಿ. ಶರೀಫ್, ಮೊಹಮ್ಮದ್ ಸಾಲಿಹ್, ಉಮರ್ ಮುಖ್ತಾರ್, ಮೊಹಮ್ಮದ್ ಶಿಹಾನ್ ಮತ್ತು ಅಬ್ದುಲ್ ರಶೀದ್ ಎಂದು ಗುರುತಿಸಲಾಗಿದೆ. ಕಳೆದ ಜುಲೈ 21 ರಂದು ಈ ಘಟನೆ ನಡೆದಿದ್ದು, ಮನೆಗೆ ಬಂದಿದ್ದ ಗಂಡುಸ್ನೇಹಿತನ ಜೊತೆ ಮಹಿಳೆಯನ್ನು ಸೇರಿಸಿ ಫೋಟೋ ತೆಗೆದಿದ್ದ ಆರೋಪಿಗಳು, ಅದನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು. ನಂತರ…

Read More

ಪ್ರಿಯದರ್ಶಿನಿ ಬಸ್‌ನಲ್ಲಿ ಹಣ ಕಳವು: ಪಿಗ್ಮಿ ಏಜೆಂಟ್‌ನಿಂದ 20,000 ರೂಪಾಯಿ ಎಗರಿಸಿದ ಕಳ್ಳರು

​ ಕುಂಬಳೆ : ಕಾಸರಗೋಡಿನಿಂದ ಮಂಗಳೂರಿಗೆ ಹೊರಟಿದ್ದ ಪ್ರಿಯದರ್ಶಿನಿ ರಸ್ತೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪಿಗ್ಮಿ ಏಜೆಂಟ್‌ ಅವರ 20,000 ರೂಪಾಯಿ ಕಳವಾಗಿದೆ. ​ಕಳತ್ತೂರು ನಿವಾಸಿ ರಾಘವ (49) ಎಂಬುವರು ಬ್ಯಾಂಕ್‌ನಲ್ಲಿ ಹಣ ಜಮಾ ಮಾಡಿ, ಬಳಿಕ ಪಡೆದಿದ್ದ 20 ರೂಪಾಯಿ ಮುಖಬೆಲೆಯ ನೋಟಿನ ಕಟ್ಟುಗಳನ್ನು ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡು ಕುಂಬಳೆಗೆ ಬಸ್ ಹತ್ತಿದ್ದರು.ಬಸ್ ಮೊಗ್ರಾಲ್ ತಲುಪಿದಾಗ ಬ್ಯಾಗ್‌ನ ಜಿಪ್ ತೆರೆದಿರುವುದು ಮತ್ತು ಹಣ ಮಿಸ್ ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಬಸ್ ಅನ್ನು ಕುಂಬಳೆ ಪೊಲೀಸ್…

Read More

ವಿಚಿತ್ರ ಕಳ್ಳತನ: ₹1,500 ಕದ್ದ ಕಳ್ಳ, ದಾಖಲೆಗಳಿದ್ದ ಪರ್ಸ್ ಅಂಚೆಪೆಟ್ಟಿಗೆಯಲ್ಲಿ ಹಾಕಿದ

ಕಾಸರಗೋಡು : ಪಯ್ಯನ್ನೂರಿನಲ್ಲಿ ವಿಚಿತ್ರ ಕಳ್ಳತನವೊಂದು ನಡೆದಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನೀಲೇಶ್ವರ ಮೂಲದ ರಾಜೀವನ್ ಎಂಬುವರ ಪರ್ಸ್ ಅನ್ನು ಕಳ್ಳನೊಬ್ಬ ಎಗರಿಸಿದ್ದಾನೆ. ಪರ್ಸ್‌ನಲ್ಲಿದ್ದ 1,500 ರೂಪಾಯಿ ನಗದನ್ನು ಮಾತ್ರ ತಾನು ಇಟ್ಟುಕೊಂಡು, ಎಟಿಎಂ, ಪ್ಯಾನ್ ಮತ್ತು ಇತರ ಪ್ರಮುಖ ದಾಖಲೆಗಳಿದ್ದ ಪರ್ಸ್ ಅನ್ನು 25 ಕಿ.ಮೀ ದೂರದ ಚೆರುಪುಳ ಅಂಚೆ ಪೆಟ್ಟಿಗೆಯಲ್ಲಿ ಹಾಕಿದ್ದಾನೆ. ​ಅಂಚೆ ನೌಕರರು ಈ ಪರ್ಸ್ ಅನ್ನು ಕಂಡುಹಿಡಿದು, ಅದರಲ್ಲಿದ್ದ ವಿಳಾಸದ ಆಧಾರದ ಮೇಲೆ ಮಾಲೀಕ ರಾಜೀವನ್ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಸೋಮವಾರ…

Read More

ನಿಗದಿತ ಅವಧಿಯೊಳಗೆ ಬಡವರಿಗೆ ಸೂರು, ಸೈಟ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ: ಸಚಿವ ಕೆ.ಹೆಚ್ ಮುನಿಯಪ್ಪ

ಎಲ್ಲಾ ವರ್ಗದ ಬಡವರಿಗೆ ಸೂರು, ಸೈಟ್ ನೀಡುವುದು ನಮ್ಮ ಸರ್ಕಾರದ ಗುರಿಯಾಗಿದ್ದು ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ, ವಸತಿ ಹಂಚಿಕೆ ಮಾಡಲು ಅಗತ್ಯ ಸಿದ್ಧತೆ ಕೈಗೊಳ್ಳಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ದೇವನಹಳ್ಳಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದ…

Read More

ಖ್ಯಾತ ಕವಿ, ಭಾಷಾ ವಿಜ್ಞಾನಿ ವಿ.ಬಿ. ಕುಳಮರ್ವ ಅವರಿಗೆ ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ

ಕಾಸರಗೋಡು, ಸೆ. 19: ಕಾಸರಗೋಡು ಕನ್ನಡ ಭವನದ ನೇತೃತ್ವದಲ್ಲಿ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದ ದಸರಾ ವೇದಿಕೆಯಲ್ಲಿ ಅ.11ರಿಂದ 20ರವರೆಗೆ ನಡೆಯಲಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ–2026’ರ ಅಂಗವಾಗಿ ಅ.18ರಂದು ನಡೆಯುವ ಕಾಸರಗೋಡು ದಸರಾ ಕವಿ ಸಮ್ಮೇಳನದಲ್ಲಿ ಖ್ಯಾತ ಕವಿ ಹಾಗೂ ಭಾಷಾ ವಿಜ್ಞಾನಿ ವಿ.ಬಿ. ಕುಳಮರ್ವ ಅವರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ–2026’ ನೀಡಿ ಗೌರವಿಸಲಾಗುವುದು. ಅ.18ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕವಿ ಸಮ್ಮೇಳನವು ಸಾಹಿತ್ಯ ಸಂಘಟಕ ಬಿ. ಶ್ರೀನಿವಾಸ್ ಬಹಾದ್ದೂರ್…

Read More

ಶಿವಪ್ರಸಾದ್ ಶೇಟ್‌ಗೆ ತುಳುನಾಡಿನ ಸೂರ್ಯ ಚಂದ್ರರ ಶಾಲು ಹೊದಿಸಿ ಗೌರವ

ಮಂಗಳೂರು: ‘ಗಿವ್ ಬ್ಯಾಕ್ ನಾಗರಿಕ ಅಭಿಯಾನ’ದ ಬೆಂಗಳೂರು ಸ್ಥಾಪಕಾಧ್ಯಕ್ಷ ಹಾಗೂ 2021-22ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಶಿವಪ್ರಸಾದ್ ಶೇಟ್ ಅವರನ್ನು ರಾಜಕೇಸರಿ ಸೇವಾ ಟ್ರಸ್ಟ್‌ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್ ಕೊಲ್ಯ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಲಾಲ್ ಅವರು ತುಳುನಾಡಿನ ಸೂರ್ಯ–ಚಂದ್ರರ ಚಿತ್ತಾರದ ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಜಕೇಸರಿ ಸೇವಾ ಟ್ರಸ್ಟ್‌ನ ವತಿಯಿಂದ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ವಿವಿಧ ಸಾಮಾಜಿಕ ಕಾರ್ಯಗಳ ಕುರಿತು ಶಿವಪ್ರಸಾದ್ ಶೇಟ್…

Read More
error: Content is protected !!