ಹೊಸಂಗಡಿಯಲ್ಲಿ ‘Spice -N -Ice’ ಶುಭಾರಂಭ

ಹೊಸಂಗಡಿ: ಭಾಸ್ಕರ್ ಕಾಂಪ್ಲೆಕ್ಸ್‌ನಲ್ಲಿ ಉದ್ಯಮಿ ಪವನ್ ಮಂಜೇಶ್ವರ ಮಾಲೀಕತ್ವದ ‘Spice N Ice’ ಹೊಸದಾಗಿ ಶುಭಾರಂಭಗೊಂಡಿದೆ.

ಸರಳ ರೀತಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಭ ಹಾರೈಸುವ ಮೂಲಕ ಹೊಸ ಉದ್ಯಮಕ್ಕೆ ಚಾಲನೆ ನೀಡಲಾಯಿತು.

‘Spice N Ice’ನಲ್ಲಿ ಐಸ್‌ಕ್ರೀಂ, ಶೇಕ್ಸ್, ಫಾಲೂಡಾ, ಸ್ಯಾಂಡ್‌ವಿಚ್, ಮ್ಯಾಗಿ, ಜ್ಯೂಸ್ ಸೇರಿದಂತೆ ವಿವಿಧ ಬಗೆಯ ತಿಂಡಿ-ತಿನಿಸು ಹಾಗೂ ಪಾನೀಯಗಳು ಲಭ್ಯವಿವೆ.

ಹೊಸಂಗಡಿ ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ವೈವಿಧ್ಯಮಯ ಆಹಾರ ಮತ್ತು ಪಾನೀಯಗಳ ಅನುಭವ ನೀಡುವ ಉದ್ದೇಶದಿಂದ ‘Spice N Ice’ ಆರಂಭಿಸಲಾಗಿದೆ. ಉದ್ಯಮಿ ಪವನ್ ಮಂಜೇಶ್ವರ ಅವರ ಹೊಸ ಉದ್ಯಮಕ್ಕೆ ಸ್ಥಳೀಯರು ಶುಭ ಹಾರೈಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!